Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

Samantha Ruth Prabhu: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಸಿನಿಮಾಗಳ ವಿಚಾರದ ಜೊತೆ ಸಮಂತಾ ಅವರ ವೈಯಕ್ತಿಕ ವಿಚಾರಗಳು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಸಮಂತಾ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

First published:

  • 18

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳ ವಿಚಾರದಲ್ಲಿ ಸಮಂತಾ ಹೆಚ್ಚು ಆ್ಯಕ್ಟಿವ್. ಅವರು ಇತ್ತೀಚೆಗಷ್ಟೇ ಮತ್ತೆ ಶೂಟಿಂಗ್ ಸೆಟ್​ಗೆ ಮರಳಿದ್ದಾರೆ.

    MORE
    GALLERIES

  • 28

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ಸಮಂತಾ ಸದ್ಯ ರಾಜ್ ಮತ್ತು ಡಿಕೆ ಜೊತೆ ಸಿಟಾಡೆಲ್ ಶೂಟಿಂಗ್ ಮಾಡುತ್ತಿದ್ದಾರೆ. ಸದ್ಯ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಮಯೋಸಿಟಿಸ್‌ನಿಂದ ಚೇತರಿಸಿಕೊಂಡ ನಂತರ, ಸ್ಯಾಮ್ ಶೂಟಿಂಗ್ ಸೆಟ್‌ಗೆ ಮರಳಿದ್ದಾರೆ.

    MORE
    GALLERIES

  • 38

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ನಟಿ ತನ್ನ ಪ್ರಾಜೆಕ್ಟ್​​ಗಳಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ತನ್ನ ವೃತ್ತಿಜೀವನದ ಮೇಲೆ ಪೂರ್ಣ ಗಮನಹರಿಸುತ್ತಿದ್ದಾರೆ. ಈ ಕ್ರಮದಲ್ಲಿ, ಇತ್ತೀಚೆಗೆ ತಮ್ಮ ರಕ್ತಸಿಕ್ತ ಕೈಗಳ ಚಿತ್ರವನ್ನು ಹಂಚಿಕೊಂಡಿರುವ ಸ್ಯಾಮ್, ಶೂಟಿಂಗ್‌ಗೆ ಸಂಬಂಧಿಸಿದ ತಮ್ಮ ಕಷ್ಟಗಳ ಬಗ್ಗೆ ತಿಳಿಸಿದ್ದರು.

    MORE
    GALLERIES

  • 48

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ಸಮಂತಾ ಪ್ರಸ್ತುತ ನೈನಿತಾಲ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಈ ಶೆಡ್ಯೂಲ್ ಶೂಟಿಂಗ್ ಸುಲಭ ಎಂದು ಯಾರೂ ಹೇಳಿಲ್ಲ. ಅದರಲ್ಲೂ ರಾಜ್ ಮತ್ತು ಡಿಕೆ ಹೇಳಿಲ್ಲ. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ನೈನಿತಾಲ್ ಶೆಡ್ಯೂಲ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಂದರೆ ವಿಪರೀತ ಚಳಿಯಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ ಎಂದಿದ್ದಾರೆ ಸಮಂತಾ.

    MORE
    GALLERIES

  • 58

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ಇತ್ತೀಚೆಗಷ್ಟೇ ಮಯೋಸಿಟಿಸ್‌ನಿಂದ ಬಳಲುತ್ತಿದ್ದ ಸಮಂತಾ, ಕೆಲ ತಿಂಗಳುಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದು ಆ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ತಮ್ಮ ಸಿನಿಮಾಗಳ ಸೆಟ್‌ಗೆ ಮರಳಿದ್ದಾರೆ. ಸತತವಾಗಿ ಶೂಟಿಂಗ್ ಮುಗಿಸುವ ಯೋಜನೆ ಹಾಕಿಕೊಂಡಿದ್ದಾರೆ.

    MORE
    GALLERIES

  • 68

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ ವೆಬ್ ಸಿರೀಸ್ ಮಾಡುತ್ತಿರುವ ಸ್ಯಾಮ್ ಮತ್ತೊಂದೆಡೆ ವಿಜಯ್ ದೇವರಕೊಂಡ ಜೊತೆ ಸಿನಿಮಾಗೆ ರೆಡಿಯಾಗಿದ್ದಾರೆ. ಮಾರ್ಚ್ 8ರಿಂದ ಸಮಂತಾ ಶೂಟಿಂಗ್ ಸೆಟ್ ಸೇರಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

    MORE
    GALLERIES

  • 78

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ಈ ಹಿಂದೆ ವಿಜಯ್ ದೇವರಕೊಂಡ ಮತ್ತು ಸಮಂತಾ ಮಹಾನಟಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ಅದೇ ಜೋಡಿ ಮತ್ತೆ ಖುಷಿ ಚಿತ್ರದ ಮೂಲಕ ಬರುತ್ತಿದ್ದು, ಇದೊಂದು ಫೀಲ್ ಗುಡ್ ಲವ್ ಸ್ಟೋರಿ ಕೂಡ ಆಗಿರುವುದರಿಂದ ಪ್ರೇಕ್ಷಕರಲ್ಲಿ ಒಂದು ರೀತಿಯ ಕ್ಯೂರಿಯಾಸಿಟಿ ಮೂಡಿಸಿದೆ.

    MORE
    GALLERIES

  • 88

    Samantha: ತುಂಬಾ ಕಷ್ಟ, ಆದರೆ ಬೇರೆ ದಾರಿ ಇಲ್ಲ! ನೈನಿತಾಲ್​ನಲ್ಲಿ ಸ್ಯಾಮ್ ಭಾವುಕ

    ಅಂದು ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ಸೀನ್ ಮತ್ತೆ ಅದೇ ಹೆಸರಿನಲ್ಲಿ ರಿಪೀಟ್ ಆಗಲಿ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳು ಹಾಗೂ ಸಮಂತಾ ಅಭಿಮಾನಿಗಳು ಹಾರೈಸಿದ್ದಾರೆ.

    MORE
    GALLERIES