Samantha: ತನ್ನ ಸಿನಿಮಾಗೆ ಸಮಂತಾನೇ ಬೇಕು ಅಂತಿದ್ದಾರೆ NTR; ಫುಲ್ ಕನ್ಫ್ಯೂಸ್ ಆಗಿದ್ದಾರಂತೆ 'ಸ್ಯಾಮ್'

NTR30: ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸಮಂತಾ ತಮ್ಮ ಡೇಟ್ಸ್ ಬಗ್ಗೆ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. ತಾರಕ್ ಜೊತೆ ಸಿನಿಮಾ ಆಫರ್ ಬಂದ ಮೇಲೆ ಆಕೆ ಯಾವ ನಿರ್ಧಾರಕ್ಕೂ ಬರಲಾಗದೆ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ.

First published: