South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

South Actress: ಈ ಫೋಟೋದಲ್ಲಿ ಕಾಣುತ್ತಿರುವ, ಸಿಂಪಲ್ ಸೀರೆ ಉಟ್ಟ ಯುವತಿ ಈಗ ಸೂಪರ್​ಸ್ಟಾರ್. ಆದರೆ ಅಂದು ತಿನ್ನೋಕೂ ದುಡ್ಡಿರಲಿಲ್ಲ.

First published:

  • 17

    South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

    ಈ ಫೋಟೋದಲ್ಲಿ ಸುಂದರವಾದ ಪಿಂಕ್ ಬಣ್ಣದ, ನೀಲಿ ಬಣ್ಣದ ಬಾರ್ಡರ್​ನ ಸೀರೆ ಉಟ್ಟ ಹುಡುಗಿ ಯಾರು ಗೊತ್ತಾ? ತುಂಬಾ ಸರಳವಾಗಿರುವ ಫೋಟೋ ಉಟ್ಟುಕೊಂಡು ಸುಂದರವಾಗಿ ಕಾಣಿಸಿದ ಈ ಚೆಲುವೆ ಈಗ ಸ್ಟಾರ್ ನಟಿ.

    MORE
    GALLERIES

  • 27

    South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

    ಹೌದು. ಈ ಫೋಟೋದಲ್ಲಿ ಕಾಣುತ್ತಿರುವುದು ಇನ್ಯಾರೂ ಅಲ್ಲ ನಟಿ ಸಮಂತಾ ರುತ್ ಪ್ರಭು ಅವರು. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಟಿ ಇವರು. ನಟಿಯ ಹಳೆಯ ಫೋಟೋ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ.

    MORE
    GALLERIES

  • 37

    South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

    ಸಮಂತಾ ರುತ್ ಪ್ರಭು ಅವರು ಈಗ ಸೂಪರ್​ಸ್ಟಾರ್ ಆಗಿದ್ದರೂ ಅವರ ಬಾಲ್ಯ ಹೂವಿನ ಹಾದಿಯಾಗಿರಲಿಲ್ಲ. ನಟಿ ತುಂಬಾ ಕಷ್ಟಗಳನ್ನು ಎದುರಿಸಿ ಮೇಲೆ ಬಂದರು. ಅವರ ಬಾಲ್ಯ ಸವಾಲುಗಳಿಂದ ತುಂಬಿತ್ತು.

    MORE
    GALLERIES

  • 47

    South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

    ಆದರೆ ಅವರು ಕೇಳಿದ್ದು ಒಂದೇ ಮಾತು. ಅವರ ಪೋಷಕರು ಚೆನ್ನಾಗಿ ಓದು, ಆಗ ಮಾತ್ರ ದೊಡ್ಡದಾಗಿ ಏನಾದರೂ ಮಾಡಲು ಸಾಧ್ಯ ಎಂದು ಹೇಳುತ್ತಿದ್ದರು. ಇದನ್ನು ಮಾತ್ರ ನಟಿ ಗಂಭೀರವಾಗಿ ಪರಿಗಣಿಸಿದ್ದರು.

    MORE
    GALLERIES

  • 57

    South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

    ತಮ್ಮ ಪೋಷಕರ ಸಲಹೆಯಂತೆ ನಟಿ ಶೈಕ್ಷಣಿಕವಾಗಿ ಒಮ್ಮೆಯೂ ಹಿಂದೆ ಬೀಳಿಲ್ಲ. ನಟಿ ಯಾವಾಗಲೂ ಕಲಿಯುವುದರಲ್ಲಿ ಮುಂದಿದ್ದರು. ಅದುವೇ ಅವರಿಗೆ ವರವೂ ಆಗಿತ್ತು. ಆದರೆ ಅವರ ಮನೆಯ ಸಂಪಾದನೆ ಮಾತ್ರ ಕಡಿಮೆ ಇತ್ತು.

    MORE
    GALLERIES

  • 67

    South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

    ಸಮಂತಾ ರುತ್ ಪ್ರಭು ಆ ಸಂದರ್ಭದಲ್ಲಿ ಮನೆಗೆ ನೆರವಾಗಲು ಸೇಲ್ಸ್ ಗರ್ಲ್ ಆಗಿಯೂ ಕೆಲಸ ಮಾಡಿದ್ದರು. ಸಮಂತಾಗೆ ಮಾಡೆಲಿಂಗ್​ನಲ್ಲಿಯೂ ವಿಪರೀತ ಆಸಕ್ತಿ ಇತ್ತು. ಕಲಿಕೆಯ ಜೊತೆ ಜೊತೆಗೂ ನಟಿ ಮನೋರಂಜನಾ ಲೋಕಕ್ಕೆ ಕಾಲಿಟ್ಟು ತಮ್ಮ ಹೊಸ ಪ್ರಯಾಣ ಶುರು ಮಾಡಿದರು.

    MORE
    GALLERIES

  • 77

    South Actress: ತಿನ್ನೋಕೂ ದುಡ್ಡಿರಲಿಲ್ಲ! ಈ ಸೀರೆ ಉಟ್ಟ ಸಿಂಪಲ್ ಹುಡುಗಿ ಈಗ ಸೂಪರ್​ಸ್ಟಾರ್

    ಸಮಂತಾ ರುತ್ ಪ್ರಭು ಅವರು ಸದ್ಯ ವೆಬ್​ ಸಿರೀಸ್ ಸಿಟೆಡಾಲ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಈ ಹಿಂದಿನ ಸಿನಿಮಾ ಯಶೋದಾ ಹಿಟ್ ಆದರೂ ಶಾಕುಂತಲಂ ಫ್ಲಾಪ್ ಆಯಿತು.

    MORE
    GALLERIES