Samantha: ಸರ್ಜರಿ ಮಾಡಿಸ್ಕೊಂಡ್ರಾ ಸಮಂತಾ? ಮುಖ ಹೇಗಾಗಿದೆ ನೋಡಿ

ಸಮಂತಾ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಈ ಬಾರಿ ಸಮಂತಾ ಲುಕ್ ನೋಡಿ ಅಭಿಮಾನಿಗಳೆಲ್ಲಾ ಶಾಕ್ ಆಗಿದ್ದಾರೆ. ಒರಿಜಿನಲ್ ಲೇಟೆಸ್ಟ್ ವಿಡಿಯೋದಲ್ಲಿ ಸಮಂತಾಳನ್ನು ನೋಡಿದ ಅಭಿಮಾನಿಗಳು ಆಕೆ ಸಮಂತಾ ಹೌದಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ನೆಟ್ಟಿಗರು ಸಮಂತಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುತ್ತಿದ್ದಾರೆ.

First published: