Samantha: ಈ ಬಾಲಿವುಡ್​ ಸ್ಟಾರ್​ ಜೊತೆ ಸಮಂತಾಗೆ ಡ್ಯಾನ್ಸ್ ಮಾಡಬೇಕಂತೆ! ಸೌತ್ ಬ್ಯೂಟಿಯ ಉತ್ತರ ಕೇಳಿ ಶಾಕ್ ಆದ ಅಕ್ಷಯ್

ತೆಲುಗಿನ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇದೀಗ ಅವರು ಹಿಂದಿಯ ಸೂಪರ್ ಹಿಟ್ ಶೋ ಕಾಫಿ ವಿತ್ ಕರಣ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಿಡುಗಡೆ ಆಗಿರುವ ಪ್ರೋಮೋ ಸಖತ್ ಸದ್ದು ಮಾಡುತ್ತಿದೆ.

First published: