ಅರ್ಹಾ ಅವರ ವೃತ್ತಿ ಜೀವನದಲ್ಲಿ ಶಾಕುಂತಲಂ ಅದ್ಭುತ ಸಿನಿಮಾ ಆಗಲಿದೆ ಎಂದು ಸಮಂತಾ ಹೇಳಿದ್ದಾರೆ. ಎಲ್ಲಾ ಪ್ರಮುಖ ಪಾತ್ರಗಳಿಗೆ ಒಂದು ತೂಕವಿದ್ರೆ, ಅರ್ಹಾ ಪಾತ್ರಕ್ಕೆ ಮತ್ತೊಂದು ತೂಕವಿದೆ. ತುಂಬಾ ಚೆನ್ನಾಗಿ ಪಾತ್ರ ಮೂಡಿ ಬಂದಿದೆ ಬಂತು. ಈ ಕಥೆಯನ್ನು ಮಕ್ಕಳು ಮತ್ತು ಕುಟುಂಬಗಳು ಎಂಜಾಯ್ ಮಾಡುತ್ತವೆ ಎಂದು ನಟಿ ಸಮಂತಾ ಹೇಳಿದ್ದಾರೆ.