ಪ್ರಕಾಶ್ ರಾಜ್, ಗೌತಮಿ, ಮಧುಬಾಲಾ, ಅದಿತಿ ಬಾಲನ್, ಅನನ್ಯ ನಾಗೆಲ್ಲಾ, ಜಿಸ್ಸು ಸೇನ್ ಗುಪ್ತಾ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಅಪ್‌ಡೇಟ್‌ಗಳು ಈಗಾಗಲೇ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿವೆ. ಈ ಸಿನಿಮಾದಲ್ಲಿ ಮೋಹನ್ ಬಾಬು ಅವರ ಪಾತ್ರ ವಿಶೇಷ ಆಕರ್ಷಣೆಯಾಗಲಿದೆ ಎಂಬುದು ಟ್ರೇಲರ್ ನಿಂದ ಸ್ಪಷ್ಟವಾಗಿದೆ.