Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

Samantha Hospital Photo: ಸಮಂತಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಮಯೋಸಿಟಿಸ್ ಎಂಬ ಕಾಯಿಲೆಯಿಂದ ಚೇತರಿಸಿಕೊಂಡಿರುವ ಸ್ಯಾಮ್, ಈಗ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿ ಶಾಕ್ ನೀಡಿದ್ದಾರೆ.

First published:

  • 18

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಹೆಸರು ಸುದ್ದಿಯಾಗುತ್ತಲೇ ಇರುತ್ತದೆ. ಸಮಂತಾ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಮಯೋಸಿಟಿಸ್ ಎಂಬ ಕಾಯಿಲೆಯಿಂದ ಚೇತರಿಸಿಕೊಂಡಿರುವ ಸ್ಯಾಮ್, ಇತ್ತೀಚೆಗಷ್ಟೇ ಫೋಟೋವೊಂದನ್ನು ಪೋಸ್ಟ್ ಮಾಡಿ ಶಾಕ್ ನೀಡಿದ್ದಾರೆ.

    MORE
    GALLERIES

  • 28

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮುಖದಲ್ಲಿ ವೆಂಟಿಲೇಟರ್‌ನಂತದ್ದೇನೋ ಕಾಣಿಸಿಕೊಂಡಿದ್ದು, ಎಲ್ಲರೂ ಇದ್ದಕ್ಕಿದ್ದಂತೆ ಆತಂಕಗೊಂಡಿದ್ದಾರೆ. ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಚರ್ಚೆಗಳು ಶುರುವಾಗಿದೆ.

    MORE
    GALLERIES

  • 38

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ಈ ಫೋಟೋದಿಂದ ಆಘಾತಕ್ಕೊಳಗಾದ ಅಭಿಮಾನಿಗಳು ನಟಿಗೆ ಪ್ರೋತ್ಸಾಹದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನಿನ್ನೆಯವರೆಗೂ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಇದ್ದಕ್ಕಿದ್ದಂತೆ ಮತ್ತೆ ಟ್ರೀಟ್ ಮೆಂಟ್ ಪಡೆಯುತ್ತಿರುವಂತೆ ಕಂಡು ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    MORE
    GALLERIES

  • 48

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಕೆಲವು ಫೋಟೋಗಳು ವೈರಲ್ ಆಗುತ್ತಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರದ ಜತೆಗೆ ಹದಿನಾರರ ಹರೆಯದ ಅವರ ಚಿತ್ರವಿದ್ದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು.

    MORE
    GALLERIES

  • 58

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ಇತ್ತೀಚೆಗಷ್ಟೇ ‘ಶಾಕುಂತಲಂ’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಸಮಂತಾ ಅವರ ಮೂವಿ ಫ್ಲಾಫ್ ಆಗಿದೆ. ಸನಣತಾ ವೃತ್ತಿಜೀವನದಲ್ಲಿ ಅವರ ಮೊದಲ ಪೌರಾಣಿಕ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಫೇಲ್ ಆಯಿತು. ಆದರೂ ಸಮಂತಾ ಯಾವುದೇ ನಿರಾಸೆಯಿಲ್ಲದೆ ತಮ್ಮ ಮುಂದಿನ ಚಿತ್ರಗಳನ್ನು ಮಾಡುತ್ತಿದ್ದಾರೆ.

    MORE
    GALLERIES

  • 68

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಿನಿಮಾಗಳತ್ತ ಗಮನ ಹರಿಸಿರುವ ಸಮಂತಾ ಸದ್ಯ ಸಿನಿಮಾಗಳಲ್ಲಿ ಅಗ್ರೆಸ್ಸಿವ್ ಆಗಿ ನಟಿಸುತ್ತಿದ್ದಾರೆ. ವಿಭಿನ್ನ ಪ್ರಕಾರಗಳನ್ನು ಮುಟ್ಟಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗುತ್ತಿದ್ದಾರೆ. ಟಾಲಿವುಡ್ ನ ಸ್ಟಾರ್ ಸ್ಟೇಟಸ್ ಗಿಟ್ಟಿಸಿಕೊಂಡಿರುವ ಈ ನಟಿ ಬಾಲಿವುಡ್ ನ ಮೇಲೂ ಕಣ್ಣಿಟ್ಟಿದ್ದಾರೆ.

    MORE
    GALLERIES

  • 78

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಮಂತಾ ಗಟ್ಟಿಯಾಗುತ್ತಿದ್ದಾರೆ. ಯಾವಾಗಲೂ ಧನಾತ್ಮಕವಾಗಿ ಯೋಚಿಸಿ ವೃತ್ತಿಜೀವನದ ವಿಷಯದಲ್ಲಿ ಮುನ್ನಡೆಯುತ್ತಿದ್ದಾರೆ. ಪ್ರಸ್ತುತ ಸಮಂತಾ ರಾಜ್-ಡಿಕೆ ನಿರ್ಮಾಣದ ಸಿಟೆಡಾಲ್ ವೆಬ್ ಸಿರೀಸ್ ಮಾಡುತ್ತಿದ್ದಾರೆ.

    MORE
    GALLERIES

  • 88

    Samantha: ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ

    ಮತ್ತೊಂದೆಡೆ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಖುಷಿ ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿದೆ. ಬ್ಯೂಟಿಫುಲ್ ಲವ್ ಸ್ಟೋರಿಯಾಗಿ ಮೂಡಿಬರಲಿರುವ ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES