Samantha: ಟ್ರೀಟ್ಮೆಂಟ್​​ಗೆ ವಿದೇಶಕ್ಕೆ ಹೋದ ಸಮಂತಾ, ನಟಿಯ ಮ್ಯಾನೇಜರ್ ಹೇಳಿದ್ದಿಷ್ಟು

Samantha Health issue: ಸಮಂತಾ ಅವರ ಆರೋಗ್ಯ ಕುರಿತಾಗಿ ಚರ್ಚೆ ಶುರುವಾಗಿದೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವಂತಹ ಸ್ಥಿತಿ ಏನಾಗಿದೆ ಎಂದು ಅಭಿಮಾನಿಗಳು ಆತಂಕಪಡುತ್ತಿದ್ದಾರೆ. ಈ ಬಗ್ಗೆ ನಟಿಯ ಮ್ಯಾನೇಜರ್ ಸ್ಪಷ್ಟನೆ ಕೊಟ್ಟಿದ್ದಾರೆ.

First published: