Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

Samantha Tattoo: ಸಮಂತಾ ಹಾಗೂ ನಾಗ ಚೈತನ್ಯ ಡಿವೋರ್ಸ್ ಆಗಿದ್ದರೂ ಸಮಂತಾ ಮೈಮೇಲೆ ಇನ್ನೂ ನಾಗ ಚೈತನ್ಯ ಸಹಿಯ ಟ್ಯಾಟೂ ಇದೆ.

First published:

  • 18

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಟ್ಯೂಟೂ ಎಂದರೆ ಬಹಳಷ್ಟು ಜನರಿಗೆ ಕ್ರೇಜ್. ಸೆಲೆಬ್ರಿಟಿಗಳಿಗೂ ಟ್ಯಾಟೂ ಬಗ್ಗೆ ಪ್ರೀತಿ ಇದೆ. ಸಮಂತಾ ಹಾಗೂ ನಾಗ ಚೈತನ್ಯ ಅವರ ಲವ್​ಸ್ಟೋರಿ ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ಈ ಜೋಡಿ ಡಿವೋರ್ಸ್ ಆಗಿ ಬಹಳಷ್ಟು ಸಮಯ ಆದರೂ ಸಮಂತಾ ಮೈಮೇಲೆ ಇನ್ನೂ ನಾಗ ಚೈತನ್ಯ ಸಹಿಯ ಕುರುಹು ಬಾಕಿ ಇದೆ.

    MORE
    GALLERIES

  • 28

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಹೌದು ಸಮಂತಾ ಅವರು ನಾಗ ಚೈತನ್ಯ ಸಿಗ್ನೇಚರ್​ನ್ನು ಮೈಮೇಲೆ ಟ್ಯಾಟೂ ಮಾಡಿಕೊಂಡಿದ್ದರು. ಡಿವೋರ್ಸ್ ಆಗಿ ಇಷ್ಟು ಸಮಯವಾದರೂ ನಟಿ ಅದನ್ನು ಇನ್ನೂ ತೆಗೆದಿಲ್ಲ ಎನ್ನುವುದು ಎಲ್ಲರ ಅಚ್ಚರಿಗೆ ಕಾರಣ

    MORE
    GALLERIES

  • 38

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಸಮಂತಾ ದೇಹದ ಮೇಲೆ ವಿವಿಧ ಟ್ಯಾಟೂಗಳಿವೆ. ಇದರಲ್ಲಿ ಅವರ ಪತಿಯ ಸಹಿಯ ಟ್ಯಾಟೂ ಕೂಡ ಇದೆ. ವಿಚ್ಛೇದನ ಪಡೆದಿದ್ದರೂ ಸಮಂತಾ ಟ್ಯಾಟೂ ಮಾತ್ರ ಹಾಗೆಯೇ ಇಟ್ಟುಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಡಂ ಅದನ್ನು ತೆಗೆಸಿ ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

    MORE
    GALLERIES

  • 48

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಸುಮಾರು 10 ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ ಪ್ರೇಮಿಗಳಾಗಿದ್ದರು. ಆರಂಭದಲ್ಲಿ ಇವರಿಬ್ಬರೂ ಸ್ನೇಹಿತರಾಗಿದ್ದರು. ನಂತರ ಮದುವೆ ಆದರು. ಇವರ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ವಿಚ್ಛೇದಿತರಾದರು.

    MORE
    GALLERIES

  • 58

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಸಮಂತಾ ದೇಹದ ಮೇಲೆ ಮೂರು ಟ್ಯಾಟೂಗಳಿವೆ. ಅವರು ಬೆನ್ನಿನಲ್ಲಿ ವೈಎಂಸಿ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ಅರ್ಥ ‘ಯೇ ಮಾಯಾ ಚೇಸಾವೆ’. ಈ ಸಿನಿಮಾ ರಾತ್ರೋರಾತ್ರಿ ಸಮಂತಾ ಅವರನ್ನು ಸ್ಟಾರ್​ ಆಗಿ ಮಾಡಿತು.

    MORE
    GALLERIES

  • 68

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಮತ್ತೊಂದು ಟ್ಯಾಟೂನಲ್ಲಿ ನಾಗ ಚೈತನ್ಯ ಅವರ ಸಹಿ ಇದೆ. ಇದು ಹೊಟ್ಟೆ ಬಳಿ ಇದೆ. ಸಾಕಷ್ಟು ಫೋಟೋಶೂಟ್​​ಗಳಲ್ಲಿ ಈ ಟ್ಯಾಟೂ ರಿವೀಲ್ ಆಗಿದೆ. ಈಗಲೂ ಈ ಟ್ಯಾಟೂ ಹಾಗೆಯೇ ಇದೆ.

    MORE
    GALLERIES

  • 78

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಪ್ರಿಯಾಂಕಾ ಚೋಪ್ರಾ ನಟನೆಯ ‘ಸಿಟಾಡೆಲ್​’ ಸೀರಿಸ್​ ಪ್ರೀಮೀಯರ್ ಶೋ ವೀಕ್ಷಣೆಗೆ ಅವರಿಗೆ ಆಹ್ವಾನ ಬಂದಿತ್ತು. ಹೀಗಾಗಿ ನಟಿ ಲಂಡನ್​ಗೆ ತೆರಳಿದ್ದರು. ಈ ವೇಳೆ ತೆಗೆಸಿದ ಫೋಟೋ ವೈರಲ್ ಆಗಿತ್ತು. ಇದರಲ್ಲಿಯೂ ನಾಗ ಚೈತನ್ಯ ಸಹಿ ಇರುವ ಟ್ಯಾಟು ಕಾಣಿಸಿತ್ತು.

    MORE
    GALLERIES

  • 88

    Samantha: ಡಿವೋರ್ಸ್ ಆದ್ರೂ ಸಮಂತಾ ಮೈಮೇಲಿದೆ ನಾಗ ಚೈತನ್ಯ ಟ್ಯಾಟೂ

    ಸಮಂತಾ ಅವರ ಶಾಕುಂತಲಂ ಹಾಗೂ ಯಶೋದಾ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾಗಳೆರಡೂ ಕೂಡಾ ದೊಡ್ಡ ಹಿಟ್ ಆಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. 

    MORE
    GALLERIES