Samantha: ಕಾಣೆಯಾಗಿದ್ದರಂತೆ ಸಮಂತಾ! ಇದ್ದಕ್ಕಿದ್ದ ಹಾಗೇ ಎಲ್ಲಿ ಹೋದ್ರು ಅಂತ ಟೆನ್ಶನ್​ ಆದ ಫ್ಯಾನ್ಸ್​

ಸಮಂತಾ ಅಭಿನಯದ ಯಶೋದಾ ಮತ್ತು ಶಾಕುಂತಲಂ ಸಿನಿಮಾಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ, ಎಷ್ಟೇ ಸಿನಿಮಾಗಳನ್ನು ಮಾಡುತ್ತಿದ್ದರೂ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ ಯಾವಾಗಲೂ ಲಭ್ಯವಿರುತ್ತಾರೆ. ಅಂತಹ ಸಮಂತಾ ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದಾರೆ.

First published: