Samantha: ಮತ್ತೆ ಒಂದಾಗ್ತಾರಾ ಸಮಂತಾ-ನಾಗ ಚೈತನ್ಯ!? ಸ್ಯಾಮ್ ತಂದೆ ಕೊಟ್ರು ಸುಳಿವು!

ಸಮಂತಾ ನಾಗ ಚೈತನ್ಯ ಅವರ ವಿಚ್ಛೇದನ ಅವರ ಕುಟುಂಬಗಳಿಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ದೊಡ್ಡ ಶಾಕ್ ನೀಡಿತ್ತು. ಈ ಸುಂದರ ಜೋಡಿಯ ವಿಚ್ಛೇದನವನ್ನು ಅಭಿಮಾನಿಗಳಿಗೆ ಬೇಸರತಂದಿತ್ತು. ಈ ಬಗ್ಗೆ ಇತ್ತೀಚೆಗೆ ಸಮಂತಾ ತಂದೆ ಪ್ರತಿಕ್ರಿಯಿಸಿದ್ದಾರೆ. ನಾಗ ಚೈತನ್ಯ ಬಗ್ಗೆ ಮಾತನಾಡುತ್ತಾ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

First published: