Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

ನಾಗ ಚೈತನ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯುಕ್ತಿಕ ಜೀವನಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗಳು ಇದೀಗೂ ಹರಿದಾಡುತ್ತಿದೆ. ಇದೀಗ ನಟ ಕಿಸ್ಸಿಂಗ್ ವಿಚಾರವಾಗಿ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

First published:

  • 18

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ಡಿವೋರ್ಸ್ ಬಳಿಕ ಸಮಂತಾ ಹಾಗೂ ನಾಗ ಚೈತನ್ಯ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ನಾಗ ಚೈತನ್ಯ ಹೆಸರು ಪೊನ್ನಿಯಿನ್ ಸೆಲ್ವನ್ ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ತಳುಕು ಹಾಕಿಕೊಂಡಿದೆ.

    MORE
    GALLERIES

  • 28

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ನಾಗ ಚೈತನ್ಯ ಹಾಗೂ ಸೋಭಿತಾ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ನಾಗ ಚೈತನ್ಯ ಅವರ ಮುಂಬರುವ ಚಿತ್ರ ಕಸ್ಟಡಿ ಬಿಡುಗಡೆಗೆ ಮುನ್ನವೇ ಮತ್ತೆ ಚೈತನ್ಯ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿ ಆಗಿದ್ದಾರೆ.

    MORE
    GALLERIES

  • 38

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ಯೂಟ್ಯೂಬರ್ ಇರ್ಫಾನ್ ಜೊತೆ ಸಂದರ್ಶನ ಕಾರ್ಯಕ್ರಮದಲ್ಲಿ ನಟ ನಾಗ ಚೈತನ್ಯ ಭಾಗಿಯಾಗಿದ್ರು. ಈ ವೇಳೆ ಟ್ರೂತ್​ ಅಂಡ್ ಡೇರ್ ಗೇಮ್ ಆಡುವಾಗ ಯೂಟ್ಯೂಬರ್ ಇರ್ಫಾನ್ ನಾಗ ಚೈತನ್ಯಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.

    MORE
    GALLERIES

  • 48

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ಇದುವರೆಗೂ ನೀವೂ ಎಷ್ಟು ಜನರಿಗೆ ಕಿಸ್ ಮಾಡಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ನಾಗ ಚೈತನ್ಯ "ನನಗೆ ಗೊತ್ತಿಲ್ಲ. ನಾನು ಎಣಿಕೆ ಮಾಡಿಲ್ಲ ಎನ್ನುವ ಮೂಲಕ ಕೌಂಟ್​ಲೆಸ್ ಎಂದು ನಕ್ಕಿದ್ದಾರೆ.

    MORE
    GALLERIES

  • 58

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸಮಂತಾಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಅಂದಿನಿಂದ ಸಮಂತಾಗೆ ಸಂಬಂಧಿಸಿದ ಅನೇಕ ಸುದ್ದಿಗಳು ಹರಿದಾಡುತ್ತಿದೆ. ಯಾವುದಕ್ಕೂ ತಲೆ ಕಡೆಸಿಕೊಳ್ಳದ  ಸಮಂತಾ, ನಾಗ ಚೈತನ್ಯ, ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 68

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ಯ್ಯೂಟೂಬ್ ಸಂದರ್ಶನವೊಂದರಲ್ಲಿ ಮಾತಾಡಿದ ನಾಗ ಚೈತನ್ಯ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ನಿಮ್ಮ ಜೀವನದ ಯಾವ ನಿರ್ಧಾರದ ಬಗ್ಗೆ ನಿಮಗೆ ಹೆಚ್ಚು ವಿಷಾದವಿದೆ ಎಂದು ಕೇಳಿದ ಪ್ರಶ್ನೆಗೆ ನಾಗ ಚೈತನ್ಯ ಉತ್ತರ ನೀಡಿದ್ದಾರೆ.

    MORE
    GALLERIES

  • 78

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ನೇರವಾಗಿಯೇ ಉತ್ತರಿಸಿದ ನಾಗ ಚೈತನ್ಯ, ನನ್ನ ಜೀವನದ ಯಾವುದೇ ನಿರ್ಧಾರದ ಬಗ್ಗೆಯೂ ನನಗೆ ವಿಷಾದ ಇಲ್ಲ. ಎಲ್ಲವೂ ಒಂದು ರೀತಿಯ ಪಾಠ ಎಂದು ಹೇಳಿದ್ದಾರೆ. ಈ ಹೇಳಿಕೆ ಕೇಳಿದ ನೆಟ್ಟಿಗರು ಬಗೆ ಬಗೆಯ ವಿಶ್ಲೇಷಣೆಯನ್ನು ನೀಡಿದ್ದಾರೆ

    MORE
    GALLERIES

  • 88

    Naga Chaitanya: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?

    ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರಿಶ್ಚಿಯನ್ ರೀತಿಯಲ್ಲಿ ವಿವಾಹವಾಗಿದ್ರು.

    MORE
    GALLERIES