Samantha: ನಾನಿನ್ನೂ ಸತ್ತಿಲ್ಲ! ಕಾಯಿಲೆ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಸಮಂತಾ

Samantha: ಸಮಂತಾ ಇತ್ತೀಚೆಗೆ ಯಶೋದಾ ಸಿನಿಮಾ ಪ್ರಮೋಷನ್ ಭಾಗವಾಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಆರೋಗ್ಯದ ವಿಚಾರವಾಗಿ ಭಾವುಕರಾದ ನಟಿ ಕಣ್ಣೀರಿಟ್ಟಿದ್ದಾರೆ.

First published: