ಸಮಂತಾ ಅವರು ಹಲವಾರು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡು ಅವುಗಳ ಕೆಲಸಲ್ಲಿ ಬ್ಯುಸಿಯಾಗಿರುವಾಗ ಅದರ ಮಧ್ಯೆಯೂ ಬ್ರೇಕ್ ಮಾಡಿ ಡಿನ್ನರ್ ಡೇಟ್ ಹೋಗಿದ್ದಾರೆ. ಮಯೋಸಿಟಿಸ್, ಟ್ರೀಟ್ಮೆಂಟ್ ಎಂದು ಬ್ಯುಸಿಯಾಗಿರುವ ನಟಿ ಅಪರೂಪಕ್ಕೆ ಹೊರಗಡೆ ಬಂದು ಖುಷಿ ಖುಷಿಯಾಗಿ ಡಿನ್ನರ್ ಎಂಜಾಯ್ ಮಾಡಿದ್ದು ಫೋಟೋ ಕೂಡಾ ಶೇರ್ ಮಾಡಿದ್ದಾರೆ.