Samanth: ಜ್ಯೂ. NTR ಚಿತ್ರದ ಆಫರ್ ರಿಜೆಕ್ಟ್ ಮಾಡಿದ ಸಮಂತಾ, ಸಂಭಾವನೆ ಕೇಳಿ ಶಾಕ್ ಆದ ಡೈರೆಕ್ಟರ್!

ಸಮಂತಾ ಈಗ ಫುಲ್ ಸ್ಪೀಡ್ ನಲ್ಲಿದ್ದಾರೆ. ಸತತವಾಗಿ ಸಿನಿಮಾ ಮಾಡುವುದನ್ನು ಮುಂದುವರೆಸಿದ್ದಾರೆ. ಆದರೆ ಇತ್ತೀಚೆಗಷ್ಟೇ ಸಮಂತಾ ಜೂನಿಯರ್ ಎನ್ ಟಿಆರ್ ಚಿತ್ರದಿಂದ ಹಿಂದೆ ಸರಿದಿದ್ದಾರಂತೆ. ಸಂಭಾವನೆಯ ಕಾರಣಕ್ಕೆ ಸಮಂತಾ ಬೇಡ ಅಂದಿದ್ದಾರಂತೆ.

First published: