Samantha: ಕಾಫಿ ವಿತ್ ಕರಣ್​ನಲ್ಲಿ ಸಮಂತಾ? ಡೈವೋರ್ಸ್ ವಿಚಾರ ಮಾತಾಡ್ತಾರಾ ಅಕ್ಕಿನೇನಿ ಫ್ಯಾಮಿಲಿ ಮಾಜಿ ಸೊಸೆ?

Koffee With Karan: ಹಿಂದಿಯ ಕ್ರೇಜಿ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 7 ಪ್ರಾರಂಭವಾಗಲಿದೆ. ಇತ್ತೀಚೆಗಷ್ಟೇ ಮುಂಬೈಗೆ ತೆರಳಿರುವ ಸಮಂತಾ, ಕರಣ್ ಜೊತೆಗೆ ಶೋನಲ್ಲಿ ಭಾಗವಹಿಸಿದ್ದಾರಂತೆ. ಅದರ ಶೂಟಿಂಗ್ ಕೂಡ ಮುಗಿದಿದೆ. ಇದರೊಂದಿಗೆ ಈ ಶೋನಲ್ಲಿ ಸಮಂತಾ ತಮ್ಮ ವಿಚ್ಛೇದನದ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆಯೇ ಎಂಬ ಅನುಮಾನ ಕಾಡಿದೆ.

First published: