Samantha: ಬಿಜೆಪಿ ಸೇರ್ತಾರಾ ನಟಿ ಸಮಂತಾ!? ಸ್ಯಾಮ್ ವಿರುದ್ಧ ನೆಟ್ಟಿಗರು ಫುಲ್ ಗರಂ!

ಈ ಹಿಂದೆ ಸಮಂತಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮತ್ತು ಬಿಜೆಪಿಯ ಆಡಳಿತದ ಬಗ್ಗೆ ಪ್ರಮುಖ ಕಾಮೆಂಟ್ಗಳನ್ನು ಮಾಡಿದ್ದರು. ಮಾಧ್ಯಮಗಳ ಮುಂದೆ ಮಾಡಿರುವ ಈ ಕಾಮೆಂಟ್ ಇದೀಗ ವೈರಲ್ ಆಗುತ್ತಿದ್ದು, ಸಮಂತಾ ವಿರುದ್ಧ ಪ್ರಶ್ನೆಗಳು ಎದ್ದಿವೆ.

First published: