Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

ಸೌತ್ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಅನಾರೋಗ್ಯದಿಂದ ಚೇತರಿಸಿಕೊಂಡು ಖುಷಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಶೇರ್ ಮಾಡ್ತಾ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಗಷ್ಟೇ ನಟಿ ಸಮಂತಾ ಮುಂಬೈನಲ್ಲಿ ದುಬಾರಿ ಮನೆ ಖರೀದಿಸಿದ್ದಾರೆ.

First published:

  • 17

    Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

    ನಟಿ ಸಮಂತಾ ರುತ್ ಪ್ರಭು ಹೈದ್ರಾಬಾದ್ ಬಿಟ್ಟು ಮುಂಬೈನಲ್ಲಿ ನೆಲೆಸಿದ್ದಾರಂತೆ. ಸಮಂತಾ ರುತ್ ಪ್ರಭು 3 ಬೆಡ್ ರೂಂ ಇರುವ ಹೊಸ ಮನೆ ಖರೀದಿಸಿದ್ದಾರೆ ಎಂದು ವರದಿ ಆಗಿದೆ.

    MORE
    GALLERIES

  • 27

    Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

    ಹೈದ್ರಾಬಾದ್ನಿಂದ ಸಮಂತಾ ಮುಂಬೈ ಅಪಾರ್ಟ್​ಮೆಂಟ್​ಗೆ ಶಿಫ್ಟ್ ಆಗಿದ್ದಾರಂತೆ. ದುಬಾರಿ ಮನೆ ಕೋಟಿ ಕೋಟಿ ಬೆಲೆಬಾಳಲಿದೆ.

    MORE
    GALLERIES

  • 37

    Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

    ಮುಂಬೈನಲ್ಲಿ ಸಮಂತಾ ತೆಗೆದುಕೊಂಡ ಮನೆ ದುಬಾರಿಯಾಗಿದೆ. ಇದಕ್ಕಾಗಿ ಅವರು 15 ಕೋಟಿ ರೂಪಾಯಿ ನೀಡಿದ್ದಾರೆ ಎನ್ನಲಾಗಿದೆ.

    MORE
    GALLERIES

  • 47

    Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

    ಇತ್ತೀಚೆಗೆ ಸಮಂತಾ ಅವರು ಸನ್​ ಸೆಟ್​ ಫೋಟೋ ಹಂಚಿಕೊಂಡಿದ್ದರು. ಅದು ಅವರ ಹೊಸ ಮನೆಯ ಬಾಲ್ಕನಿಯಲ್ಲಿ ತೆಗೆದ ಫೋಟೋ ಎಂದು ಹೇಳಲಾಗುತ್ತಿದೆ.

    MORE
    GALLERIES

  • 57

    Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

    ನವೆಂಬರ್ 11, 2022ರಂದು ಯಶೋದ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯ್ತು. ಚಿತ್ರವು ಪ್ರಸ್ತುತ ಅಮೆಜಾನ್ ಪ್ರೈಮ್​ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ.

    MORE
    GALLERIES

  • 67

    Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

    ಸಮಂತಾ 2ನೇ ಹಿಂದಿ ಪ್ರಾಜೆಕ್ಟ್​ನ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ವರುಣ್ ಧವನ್ ಅವರೊಂದಿಗೆ ಬಹುನಿರೀಕ್ಷಿತ ಸಿಟಾಡೆಲ್ ಸೀರಿಸ್ ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ಗಾಗಿಯೇ ಸಮಂತಾ ಮುಂಬೈಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗ್ತಿದೆ.

    MORE
    GALLERIES

  • 77

    Samantha: ಹೈದ್ರಾಬಾದ್​ನಿಂದ ಮುಂಬೈಗೆ ಸಮಂತಾ ಶಿಫ್ಟ್! ಸ್ಯಾಮ್ ಖರೀದಿಸಿದ ದುಬಾರಿ ಫ್ಲಾಟ್ ಬೆಲೆ ಎಷ್ಟು?

    ಸಮಂತಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಸಿನಿಮಾ ಕೂಡ ರಿಲೀಸ್​ಗೆ ರೆಡಿಯಾಗಿದೆ. ಸಿನಿಮಾದಲ್ಲಿ ಪ್ರಚಾರದಲ್ಲಿ ಸ್ಯಾಮ್ ಬ್ಯುಸಿ ಆಗಿದ್ದಾರೆ.

    MORE
    GALLERIES