Samantha: ಚೈತು ಜೊತೆ ಇದ್ದ ಮನೆ ಖರೀದಿಸಿದ ಸಮಂತಾ, ಮಾಜಿ ಪತಿಯ ನೆನಪು ಇನ್ನೂ ಇದೆಯಾ ಎಂದ ನೆಟ್ಟಿಗರು

ಸಮಂತಾ ಮತ್ತು ನಾಗ ಚೈತನ್ಯ ನಡುವಿನ ಸುದ್ದಿ ಸದ್ಯ ಹಾಟ್​ ಟಾಪಿಕ್​ ಆಗಿದೆ. ಇತ್ತೀಚೆಗಷ್ಟೇ ಸಮಂತಾ ಮತ್ತು ನಾಗ ಚೈತನ್ಯ ಜತೆ ವಾಸವಿದ್ದ ಮನೆಯನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದಾರಂತೆ.

First published: