ಪ್ರೀತಿಸಿ ವಿವಾಹವಾಗಿ ಜೀವನ ಹಂಚಿಕೊಂಡಿದ್ದ ನಾವು ಈಗ ದೂರಾಗಿದ್ದೇವೆ. ಆದರೆ ನಮ್ಮ ನಡುವೆ ಆ ಸ್ನೇಹ ಬಂಧ ಮಾತ್ರ ಕೊನೆವರೆಗೂ ಇರುತ್ತದೆ. ಆದರೆ, ನಾವು ನಮ್ಮದೇ ಆದ ದಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲೇ ಹೋಗಲು ನಿರ್ಧರಿಸಿದ್ದಾಗಿ ತಿಳಿಸಿದ್ದರು. ಇಂತಹ ಕಷ್ಟದ ಸಮಯದಲ್ಲಿ ಅಭಿಮಾನಿಗಳು ನಮ್ಮ ಖಾಸಗಿತನವನ್ನು ಗೌರವಿ ಎಂದು ಮನವಿ ಮಾಡಿದ್ದರು.