Samantha: ಮತ್ತೆ ಒಂದಾಗುತ್ತಾರಾ ಸಮಂತಾ-ನಾಗ ಚೈತನ್ಯಾ? ಹೊರಬಿತ್ತು ಬಿಗ್​ ಅಪ್​ಡೇಟ್​

ಸಮಂತಾ ಮತ್ತು ನಾಗ ಚೈತನ್ಯ ಇದೀಗ ಹಾಟ್ ಟಾಪಿಕ್. ಇದರ ನಡುವೆ ಇಬ್ಬರೂ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಮತ್ತೆ ಟಾಲಿವುಡ್​ ನಲ್ಲಿ ಹರಿದಾಡುತ್ತಿದೆ.

First published: