Naga Chaitanya-Samantha: ನಾಗಚೈತನ್ಯ- ಸಮಂತಾ ದಾಂಪತ್ಯದಲ್ಲಿ ಬಿರುಕು; ಇದೇ ಕಾರಣಕ್ಕೆ ಸರ್​​ನೇಮ್​ ತೆಗೆದ್ರಾ ನಟಿ?

ಟಾಲಿವುಡ್​ನ ಕ್ಯೂಟ್​ ಕಂಪಲ್​ ಎಂದೇ ಹೆಸರು ಪಡೆದಿದ್ದ ಸಮಂತಾ -ನಾಗ ಚೈತನ್ಯ (Samantha and Chaitanya) ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ಇದೇ ಉದ್ದೇಶದಿಂದಲೇ ಈ ಹಿಂದೆ ತಮ್ಮ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ನಟಿ ತಮ್ಮ ಹೆಸರಿನಲ್ಲಿದ್ದ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ದರು. ಇವರ ದಾಂಪತ್ಯದಲ್ಲಿನ ಬಿರುಕು ದೊಡ್ಡ ಸುದ್ದಿಯಾದರೂ ನಾಗ ಚೈತನ್ಯ ಆಗಲೀ, ಸಮಂತಾ ಆಗಲಿ ಜೊತೆ ಅಕ್ಕಿನೇನಿ ನಾಗರ್ಜುನ್​ ಕುಟುಂಬವಾಗಲಿ ಪ್ರತಿಕ್ರಿಯಿಸಿಲ್ಲ

First published: