ಸಮಂತಾ ಅಕ್ಕಿನೇನಿ ಇತ್ತೀಚೆಗೆ ತಮ್ಮ ಬೋಲ್ಡ್ ಹಾಗೂ ಹಾಟ್ ಫೋಟೋಶೂಟ್ಗಳಿಂದ ಸಖತ್ ಟ್ರೋಲ್ ಆಗಿದ್ದರು. ಈಗ ಮತ್ತೆ ಇಂತಹದ್ದೇ ಫೋಟೋ ಹಂಚಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಸಮಂತಾ ಅಕ್ಕಿನೇನಿ ಇನ್ಸ್ಟಾಗ್ರಾಂ ಖಾತೆ)
News18 Kannada | November 25, 2020, 1:24 PM IST
1/ 6
ಮದುವೆಯಾದ ನಂತರ ಸಮಂತಾ ಸಖತ್ ಹಾಟ್ ಹಾಗೂ ಬೋಲ್ಡ್ ಆಗಿ ಫೋಟೋಶೂಟ್ಗಳಿಗೆ ಪೋಸ್ ಕೊಡಲಾರಂಭಿಸಿದ್ದಾರೆ.
2/ 6
ಸಮಂತಾರ ಲೆಟೆಸ್ಟ್ ಬಿಕಿನಿ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
3/ 6
ಸಮಂತಾ ತಮ್ಮ ಗಂಡ ನಾಗಚೈತನ್ಯ ಅವರ ಹುಟ್ಟುಹಬ್ಬದ ಆಚರಣೆಗೆಂದು ಮಾಲ್ಡೀವ್ಸ್ಗೆ ಹೋಗಿದ್ದಾರೆ. ಅಲ್ಲಿ ಬಾಟ್ಟಬ್ನಲ್ಲಿ ಕುಳಿತಿರುವ ತಮ್ಮ ಹಾಟ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
4/ 6
ಸಮಂತಾರ ಈ ಫೋಟೋ ಸದ್ಯ ವೈರಲ್ ಆಗುತ್ತಿದ್ದು, ಇದಕ್ಕೆ ಮಿಶ್ರ ಪ್ರಿತಿಕ್ರಿಯೆ ವ್ಯಕ್ತವಾಗುತ್ತಿದೆ.
5/ 6
ಇನ್ನು ಮಾಲ್ಡೀವ್ಸ್ನಲ್ಲಿ ಸಮಂತಾ ಸ್ಕೈಬಾ ಡೈವಿಂಗ್ ಮಾಡುತ್ತಾ ಸಮುದ್ರದಾಳದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
6/ 6
ಅವರ ಮಾಲ್ಡೀವ್ಸ್ ಪ್ರವಾಸ ಈ ಫೋಟೋಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.