ಲೆಟೆಸ್ಟ್ ಫೋಟೋಶೂಟ್​ನಲ್ಲಿ Abs ಶೋ ಆಫ್​ ಮಾಡಿದ ನಟಿ Samantha Akkineni

ನಟಿ ಸಮಂತಾ ಅಕ್ಕಿನೇನಿ (Samantha Akkineni) ಅವರು ತಮ್ಮ ವೈಯಕ್ತಿಕ ಜೀವನದ ವಿಷಯಗಳಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಕ್ಕಿನೇನಿ ಹೆಸರನ್ನು ತೆಗೆದ ನಂತರ ಸಮಂತಾ ಹೆಚ್ಚಾಗಿ ಒಂಟಿಯಾಗಿ ಸ್ನೇಹಿತರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಹಾಟ್​ ಫೋಟೋಶೂಟ್​ಗಳಿಗೂ ಕೊಂಚ ಹೆಚ್ಚಾಗಿಯೇ ಪೋಸ್ ಕೊಡುತ್ತಿದ್ದಾರೆ. (ಚಿತ್ರಗಳು ಕೃಪೆ: ಸಮಂತಾ ಋತು ಪ್ರಭು ಇನ್​ಸ್ಟಾಗ್ರಾಂ ಖಾತೆ)

First published: