Samantha Naga Chaitanya Divorce: ಒಂದು ಕಡೆ ವಿಚ್ಛೇದನದ ಸುದ್ದಿ, ಮತ್ತೊಂದು ಕಡೆ ಪಾರ್ಟಿ ಮಾಡೋದ್ರಲ್ಲಿ ಬ್ಯುಸಿಯಾದ ಸಮಂತಾ

ಟಾಲಿವುಡ್ ಬ್ಯೂಟಿ ಸಮಂತಾ (Samantha Akkineni) ಕೆಲವು ದಿನಗಳಿಂದ ಹೆಚ್ಚಾಗಿ ಸ್ನೇಹಿತರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ತಮ್ಮ ತಂಡದ ಜೊತೆ ತಿರುಪತಿಗೆ ಹೋಗಿ ಬಂದ ನಂತರ ಸಿನಿ ಸ್ನೇಹಿತರ ಜೊತೆ ಸಖತ್ತಾಗಿ ಪಾರ್ಟಿ ಮಾಡಿದ್ದಾರೆ. ನಾಗ ಚೈತನ್ಯ (Naga Chaithanya) ಅವರ ಜೊತೆ ವಿಚ್ಛೇದನ ಪಡೆಯಲಿದ್ದಾರೆ ಅನ್ನೋ ಸುದ್ದಿ ಒಂದು ಕಡೆಯಾದರೆ, ಸಮಂತಾ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿರುವ ಚಿತ್ರಗಳು ಮತ್ತೊಂದು ಕಡೆ ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: