Samantha Akkineni: ಹೊಸ ಅವತಾರದಲ್ಲಿ ಸಮಂತಾ ಅಕ್ಕಿನೇನಿ: ಇಲ್ಲಿವೆ ಸ್ಟನ್ನಿಂಗ್ ಫೋಟೋಗಳು..!

ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಅಕ್ಕಿನೇನಿ ವಿವಾಹದ ನಂತರ ನಟಿಸಿದ ಸಿನಿಮಾಗಳಲ್ಲಿ ಕೆಲವು ಹಿಟ್​ ಆದರೆ, ಕೆಲವು ನೆಲಕಚ್ಚಿವೆ. ಈ ಮಧ್ಯೆ ಸಮಂತಾ ಮೆಗಾಸ್ಟಾರ್ ಕುಟುಂಬದ ಸೊಸೆ ಉಪಾಸನಾ ಜೊತೆ ಸೇರಿ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. (ಚಿತ್ರಗಳು ಕೃಪೆ: ಸಮಂತಾ ಹಾಗೂ ಉಪಾಸನಾ ಇನ್​ಸ್ಟಾಗ್ರಾಂ ಖಾತೆ)

First published: