Samantha Akkineni: ಸೀರೆಯುಟ್ಟು ಚೆಂದದ ಗೊಂಬೆಯಂತೆ ಪೋಸ್​ ಕೊಟ್ಟ ಸಮಂತಾ ಅಕ್ಕಿನೇನಿ..!

Saree Look: ಈ ಹಿಂದೆ ಬಿಕಿನಿ ತೊಟ್ಟು ಸಖತ್​ ಹಾಟಾಗಿ ಪೋಸ್​ ಕೊಟ್ಟಿದ್ದ ಸಮಂತಾ ಅಕ್ಕಿನೇನಿ ಟ್ರೋಲ್​ಗೆ ಬಲಿಯಾಗಿದ್ದರು. ಈಗ ಅದೇ ಸಮಂತಾ ಸೀರೆಯುಟ್ಟು, ಕ್ಲಾಸಿ ಲುಕ್​ನಲ್ಲಿ ಕಾಣಿಸಿಕೊಂಡು ನೆಟ್ಟಿಗರ ಮನ ಕದ್ದಿದ್ದಾರೆ. (ಚಿತ್ರಗಳು ಕೃಪೆ: ಸಮಂತಾ ಅಕ್ಕಿನೇನಿ ಇನ್​ಸ್ಟಾಗ್ರಾಂ ಖಾತೆ)

First published: