ಕೈತುಂಬ ಸಿನಿಮಾಗಳು ಜೊತೆಗೆ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿರುವ ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಸದ್ಯ ಕಿರುತೆರೆಯ ನಿರೂಪಕಿಯಾಗಿಯೂ ಮಿಂಚಿದ್ದಾರೆ. ದಸರಾ ಹಬ್ಬದ ವೇಳೆ ತೆಲುಗು ಬಿಗ್ ಬಾಸ್ ಸೀಸನ್ 4ರ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಈಗ ಕ್ಲಾಸಿ ಫೋಟೋಶೂಟ್ನಲ್ಲಿ ತಮ್ಮ ನೋಟದಿಂದಲೇ ಮೋಡಿ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ನಟಿ ಸಮಂತಾ ಅಕ್ಕಿನೇನಿ ಇನ್ಸ್ಟಾಗ್ರಾಂ ಖಾತೆ)