Samantha Akkineni: ಹಾಟ್​ ಫೋಟೋಶೂಟ್​ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಸಮಂತಾ ಅಕ್ಕಿನೇನಿ..!

Samantha Akkineni: ನಟಿ ಸಮಂತಾ ವಿವಾಹವಾದ ನಂತರವೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಫೋಟೋಶೂಟ್​ಗಳಿಗೂ ಪೋಸ್​ ಕೊಡುತ್ತಿದ್ದಾರೆ. ಆದರೆ ಇತ್ತೀಚೆಗೆ ಸಮಂತಾ ಹಾಟ್ ಹಾಗೂ ಬೋಲ್ಡ್​ ಫೋಟೋಶೂಟ್​ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. (ಚಿತ್ರಗಳು ಕೃಪೆ: ಸಮಂತಾ ಅಕ್ಕಿನೇನಿ ಇನ್​ಸ್ಟಾಗ್ರಾಂ ಖಾತೆ)

First published: