Samantha Akkineni: ಸಮಂತಾ ಜೊತೆ ಕಣ್ಮುಚ್ಚಿ ಕುಳಿತು ಧ್ಯಾನ ಮಾಡಿದ ಸಾಕು ನಾಯಿ

Samantha Akkineni And Her Dog: ನಟಿ ಸಮಂತಾ ಅಕ್ಕಿನೇನಿ ಪ್ರಾಣಿ ಪ್ರಿಯೆ. ತಮ್ಮ ಬಳಿ ಮುದ್ದಾದ ನಾಯಿಯನ್ನು ಸಾಕಿಕೊಂಡಿದ್ದಾರೆ. ಸಮಂತಾ ತಮ್ಮ ಸಾಕು ನಾಯಿ ಜೊತೆ ಕುಳಿತು ಯೋಗಾಸನ ಮಾಡುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸಮಂತಾ ಅಕ್ಕಿನೇನಿ ಇನ್​ಸ್ಟಾಗ್ರಾಂ ಖಾತೆ)

First published: