Shaakuntalam-Samantha: ಸಮಂತಾ ಫ್ಯಾನ್ಸ್​​ಗೆ ಗುಡ್​ನ್ಯೂಸ್! ಶಾಕುಂತಲಂ ಬಗ್ಗೆ ಬಿಗ್ ಅಪ್ಡೇಟ್

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಅಭಿನಯದ ಮತ್ತೊಂದು ಇತ್ತೀಚಿನ ಚಿತ್ರ ಶಾಕುಂತಲಂ. ಖ್ಯಾತ ನಿರ್ದೇಶಕ ಗುಣಶೇಖರ್ ಈ ಸಿನಿಮಾದಲ್ಲಿ ಶಕುಂತಲಾ ಮತ್ತು ದುಷ್ಯಂತಲಾ ಪ್ರೇಮಕಥೆಯನ್ನು ತೆರೆಯ ಮೇಲೆ ತೋರಿಸಲಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಅಪ್ಡೇಟ್ ಬಂದಿದೆ.

First published: