Salman Khan ಮದುವೆಯಾಗಲು 16ನೇ ವಯಸ್ಸಲ್ಲೇ ಪಾಕ್​ನಿಂದ ಮುಂಬೈಗೆ ಬಂದಿದ್ರಂತೆ ಈ ನಟಿ!

ಪಾಕಿಸ್ತಾನ ಮೂಲದ ನಟಿಯೊಬ್ಬರು ಸಲ್ಮಾನ್​ ಖಾನ್​ ಸಿನಿಮಾ ನೋಡಿ ಮನ ಸೋತಿದ್ದರು. ಅವರನ್ನು ವಿವಾಹವಾಗಬೇಕೆಂಬ ನಿರ್ಧಾರ ಮಾಡಿಕೊಂಡು ಪಾಕ್​ನಿಂದ ಮುಂಬೈ ಬಂದಿದ್ದರು. ಹಾಗಿದ್ದರೆ ಆ ನಟಿ ಯಾರು? ಮುಂದೆನಾಯ್ತು. ಈ ಸ್ಟೋರಿ ಓದಿ...

First published: