Salman Khan: ಬ್ಯಾಡ್​ ಬಾಯ್​ ಸಲ್ಲು ಅವರ ಅಪರೂಪದ ಚಿತ್ರಗಳು

Salman Khan: ಬಾಲಿವುಡ್​ ಬ್ಯಾಡ್​ ಬಾಯ್​, ಹ್ಯಾಂಡ್​ಸಮ್​ ಸಲ್ಮಾನ್​ ಖಾನ್​ ಬಾಲಿವುಡ್​ಗೆ ಪ್ರವೇಶಿಸಿ ಇಂದಿಗೆ 31 ವರ್ಷಳಾಗಿವೆ. 50 ದಾಟಿದರೂ ಹುಡುಗಿಯರ ಹಾಟ್​ ಫೇವರೆಟ್​ ನಟನಾಗಿರುವ ಸಲ್ಮಾನ್​ ಇನ್ನು ಅವಿವಾಹಿತ. ಸಾಕಷ್ಟು ಮಂದಿ ಮಹಿಳಾ ಅಭಿಮಾನಿ ಹೊಂದಿರುವ ಸಲ್ಮಾನ್​ ಖಾನ್​ ಇಂದಿಗೂ ಬಹುಬೇಡಿಕೆಯ ನಟ.

First published: