ಬಾಲಿವುಡ್ ನಟರು ತಮ್ಮ ಸುಂದರವಾದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಾರೆ. ಆದರೂ ಅಭಿಮಾನಿಗಳು ಅವರ ವೈಯಕ್ತಿಕ ಜೀವನದ ಬಗ್ಗೆ ವಿಪರೀತ ಕುತೂಹಲ ಹೊಂದಿದ್ದಾರೆ. ರಾತ್ರಿ ಪಾರ್ಟಿಗಳಲ್ಲಿ ಅವರು ಏನು ಮಾಡುತ್ತಾರೆ? ಅವರ ಸ್ನೇಹ ಹೇಗಿದೆ? ಬಾಲಿವುಡ್ ತಾರೆಯರು ಮದ್ಯ ಸೇವಿಸಿ ಹಲವು ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ. ಹೃತಿಕ್ ರೋಷನ್, ಸೋನಂ ಕಪೂರ್, ಕರೀನಾ ಕಪೂರ್, ರಣಬೀರ್ ಕಪೂರ್ ಅವರ ಈ ಫೋಟೋಗಳು ನಿಮಗೂ ಅಚ್ಚರಿ ಮೂಡಿಸುತ್ತವೆ.