ನಟ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಆಲಿಯಾ ಭಟ್ ಅವರ ಟ್ವಿಟರ್ ಖಾತೆಯಲ್ಲೂ ನೀಲಿ ಟಿಕ್ಗಳನ್ನು ತೆಗೆದುಹಾಕಿದ್ದಾರೆ. ಇದೀಗ ಟ್ವಿಟರ್ ಹಣ ಕೊಟ್ಟು ಬ್ಲೂ ಟಿಕ್ ಪಡೆಯಿರಿ ಸೇವೆ ಆರಂಭಿಸಿದೆ. ಆರಂಭದಲ್ಲಿ ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಆರಂಭಿಸಿದ್ರು. ಇದೀಗ ಭಾರತದಲ್ಲೂ ಶುರುವಾಗಿದೆ.