Bollywood Bachelors: ಇನ್ನೂ ಮದ್ವೆಯಾಗದೇ ಉಳಿದ ಬಾಲಿವುಡ್ ಬ್ಯಾಚುಲರ್ಸ್ ಇವರು!

Unmarried Bollywood Stars: 2022ರಲ್ಲಿ ಅನೇಕ ಬಾಲಿವುಡ್ ತಾರೆಯರು ವಿವಾಹವಾಗಿ, ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಆದರೆ ಕೆಲ ಬಾಲಿವುಡ್ ನಟರು 40-50 ವರ್ಷಗಳಾದ್ರೂ ಇನ್ನೂ ಮದುವೆಯಾಗಿಲ್ಲ. ಹಾಗಿದ್ರೆ 'ಮೋಸ್ಟ್ ಎಲಿಜಬಲ್ ಬಾಲಿವುಡ್ ಬ್ಯಾಚುಲರ್ಸ್ ಲಿಸ್ಟ್‌'ನಲ್ಲಿ ಯಾರ್ಯಾರು ಇದ್ದಾರೆ ನೋಡಿ...

First published: