Tiger 3: ಶೂಟಿಂಗ್ ವೇಳೆ ಸಲ್ಮಾನ್ ಖಾನ್ಗೆ ಗಾಯ! ಹೇಗಿದ್ದಾರೆ ನಟ?
Tiger 3: ಸಲ್ಮಾನ್ ಖಾನ್ ಅವರು ಟೈಗರ್ 3 ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಿನಿಮಾ ಈ ವರ್ಷ ಕೊನೆಗೆ ರಿಲೀಸ್ ಆಗುವ ಸಾಧ್ಯತೆ ಇದ್ದು ಶೂಟಿಂಗ್ ಭರದಿಂದ ಸಾಗಿದೆ. ಈ ನಡುವೆ ನಟನಿಗೆ ಶೂಟಿಂಗ್ ವೇಳೆಯೇ ಗಾಯವಾಗಿದೆ.
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ರಿಲೀಸ್ ನಂತರ ಸಲ್ಮಾನ್ ಖಾನ್ ಅವರು ಟೈಗರ್ 3 ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಿನಿಮಾ ಈ ವರ್ಷ ಕೊನೆಗೆ ರಿಲೀಸ್ ಆಗುವ ಸಾಧ್ಯತೆ ಇದ್ದು ಶೂಟಿಂಗ್ ಭರದಿಂದ ಸಾಗಿದೆ. ಈ ನಡುವೆ ನಟನಿಗೆ ಶೂಟಿಂಗ್ ವೇಳೆಯೇ ಗಾಯವಾಗಿದೆ.
2/ 7
ನಟ ಟ್ವಿಟರ್ನಲ್ಲಿ ಶೂಟಿಂಗ್ ಅಪ್ಡೇಟ್ ಕೊಟ್ಟಿದ್ದು, ನನಗೆ ಭುಜ ಮೇಲೆ ಸ್ವಲ್ಪ ಗಾಯವಾಗಿದೆ. ಟೈಗರ್ ಸಿನಿಮಾ ಶೂಟಿಂಗ್ನಲ್ಲಿರುವ ನಟ ಟೈಗರ್ ಝಮ್ಕಿ ಹೇ (ಟೈಗರ್ಗೆ ಗಾಯವಾಗಿದೆ) ಎಂದು ಬರೆದಿದ್ದಾರೆ. ನಟನ ಅಭಿಮಾನಿಗಳು ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
3/ 7
ಗುರುವಾರ ನಟ ಈ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ. ನೀವು ಭುಜದ ಮೇಲೆ ಜಗತ್ತಿನ ಭಾರ ಹೊತ್ತುಕೊಂಡಿದ್ದೀರಿ ಎಂದುಕೊಂಡರೆ ದುನಿಯಾ ಮರೆತುಬಿಡಿ, 5 ಕಿಲೋ ಡಂಬೆಲ್ ಎತ್ತಿ ಎಂದು ನಟ ಟ್ವೀಟ್ ಮಾಡಿದ್ದಾರೆ. ನಟ ಗತಮ್ಮ ಶರ್ಟ್ಲೆಸ್ ಫೋಟೋ ಕೂಡಾ ಶೇರ್ ಮಾಡಿದ್ದಾರೆ.
4/ 7
ಅವರ ಅಭಿಮಾನಿಗಳೆಲ್ಲ ಕಮೆಂಟ್ ಮಾಡಿ ಲವ್ ಯೂ ಬಾಯ್, ಹುಷಾರಾಗಿರಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ಪಠಾಣ್ ಸೀನ್ ಪೋಸ್ಟ್ ಮಾಡಿ ಪೈನ್ಕಿಲ್ಲರ್ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
5/ 7
ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಮನೆಯಲ್ಲಿ ಕಳ್ಳತನ ನಡೆದಿದೆ. ಬಾಲಿವುಡ್ ಸ್ಟಾರ್ ನಟನ ಸಹೋದರಿಯ ಮನೆಗೇ ಕಳ್ಳ ನುಗ್ಗಿರುವುದು ಸ್ವಲ್ಪಮಟ್ಟಿಗೆ ಆತಂಕ ಸೃಷ್ಟಿಸಿದೆ.
6/ 7
ಸೋಮವಾರದಂದು ಘಟನೆ ನಡೆದಿದ್ದು, ಮಂಗಳವಾರ ಕಳ್ಳ ಸಿಕ್ಕಿಬಿದ್ದಿದ್ದಾನೆ. ಥಾಣೆ ಜಿಲ್ಲೆಯಲ್ಲಿ ಕಳ್ಳನನ್ನು ಅರೆಸ್ಟ್ ಮಾಡಲಾಗಿದೆ. ಅರ್ಪಿತಾ ಅವರ ಲಕ್ಷುರಿ ಇಯರಿಂಗ್ಸ್ ಕದಿಯಲಾಗಿತ್ತು.
7/ 7
ಸಂದೀಪ್ ಹೆಗ್ಡೆ 5 ಲಕ್ಷ ಬೆಲೆ ಬಾಳುವ ಡೈಮಂಡ್ ಸ್ಟಡ್ ಗೋಲ್ಡ್ ಇಯರಿಂಗ್ಸ್ನ್ನು ಅರ್ಪಿತಾ ಅವರ ಮನೆಯಿಂದ ಕದ್ದಿದ್ದಾನೆ. ಅರ್ಪಿತಾ ಅವರು ಪೊಲೀಸ್ ಠಾಣೆಗೆ ಬಂದು ಕೇಸ್ ದಾಖಲಿಸಿದ್ದಾರೆ ಎಂದು ಮುಂಬೈನ ಖಾರ್ ಪೊಲೀಸ್ ಸ್ಟೇಷನ್ನ ಅಧಿಕಾರಿ ತಿಳಿಸಿದ್ದಾರೆ.
First published:
17