Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

Salman Khan: ನೀವು ಈಗ ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಎಂದು ಕೇಳಿದಾಗ, ಸಲ್ಮಾನ್ ನಗುತ್ತಾ, ಪ್ರೀತಿಸುತ್ತಿರುವ ಹುಡುಗಿ ತನ್ನನ್ನು ಅಣ್ಣಾ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ. ಅಂತೂ ಈಗಲೂ ಸಿಂಗಲ್ ಅಂತ ಸಲ್ಮಾನ್ ಹೇಳಿದ್ದಾರೆ.

First published:

  • 17

    Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

    ಬಾಲಿವುಡ್ ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಸಿಂಗಲ್ ಆಗಿದ್ದಾರೆ. ನಟ ಡೇಟ್ ಮಾಡಿದ ನಟಿಯರೆಲ್ಲ ಸೂಪರ್ ಆಗಿ ಮದುವೆಯಾಗಿ ಲೈಫ್ ಸ್ಟಾರ್ಟ್ ಮಾಡ್ತಾರೆ. ಆದರೆ ಸಲ್ಮಾನ್ ಮಾತ್ರ ಸಿಂಗಲ್ ಆಗಿಯೇ ಉಳಿಯುತ್ತಿದ್ದಾರೆ.

    MORE
    GALLERIES

  • 27

    Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

    ಐಶ್ವರ್ಯಾ ರೈನಿಂದ ಶುರುವಾದ ಈ ಪದ್ಧತಿ ಹಾಗೆಯೇ ಇದೆ. ಸಲ್ಮಾನ್ ಸಿನಿಮಾದಲ್ಲಿ ನಟಿಸಲು ಶುರು ಮಾಡಿದ ದಿನದಿಂದ ಅನೇಕ ನಾಯಕಿಯರ ಹೆಸರಿನ ಜೊತೆಗೆ ಅಭಿಮಾನಿಗಳು ಅವರ ಹೆಸರು ಕೇಳುತ್ತಿದ್ದರು.

    MORE
    GALLERIES

  • 37

    Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

    ಆ ಎಲ್ಲಾ ನಾಯಕಿಯರು ನಂತರ ಮದುವೆಯಾಗಿ ಕುಟುಂಬಗಳನ್ನು ಹೊಂದಿದ್ದರೂ, ಸಲ್ಮಾನ್ ಇನ್ನೂ ಒಂಟಿಯಾಗಿಯೇ ಉಳಿದಿದ್ದಾರೆ. ನಟಿಯರೆಲ್ಲಾ ಲೈಫ್​ನಲ್ಲಿ ಸೆಟಲ್ ಆಗಿ ಕೌಟುಂಬಿಕ ಜೀವನ ಶುರು ಮಾಡಿದ್ದರೆ ಸಲ್ಮಾನ್ ಮತ್ತಷ್ಟು ಬೆಳೆಯುವ ನಟಿಯರಿಗೆ ಸಪೋರ್ಟ್ ಆಗಿ ಕೆಲಸ ಮಾಡುತ್ತಾರೆ.

    MORE
    GALLERIES

  • 47

    Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

    ಸಲ್ಮಾನ್ ಖಾನ್ ತಾವು ಪ್ರೀತಿಯಲ್ಲಿ ದುರಾದೃಷ್ಟ ವ್ಯಕ್ತಿ ಎಂದು ಒಪ್ಪಿಕೊಂಡಿದ್ದಾರೆ. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ತಮ್ಮ ಪ್ರೇಮ ಜೀವನ ಮತ್ತು ಇನ್ನೂ ಒಂಟಿಯಾಗಿರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    MORE
    GALLERIES

  • 57

    Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

    ನೀವು ಈಗ ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಎಂದು ಕೇಳಿದಾಗ, ಸಲ್ಮಾನ್ ನಗುತ್ತಾ, ಪ್ರೀತಿಸುತ್ತಿರುವ ಹುಡುಗಿ ತನ್ನನ್ನು ಅಣ್ಣಾ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ. ಅಂತೂ ಈಗಲೂ ಸಿಂಗಲ್ ಅಂತ ಸಲ್ಮಾನ್ ಹೇಳಿದ್ದಾರೆ.

    MORE
    GALLERIES

  • 67

    Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

    ಸಲ್ಮಾನ್ ಬಾಲಿವುಡ್‌ನ ಎಲ್ಲಾ ಪ್ರಮುಖ ನಾಯಕಿಯರನ್ನು ಪ್ರೀತಿಸುತ್ತಿದ್ದರು. ಕತ್ರೀನಾ ಕೈಫ್, ಜಾಕ್ಲಿನ್ ಫಾರ್ನಂಡಿಸ್ ಎಲ್ಲರಿಗೂ ಸಪೋರ್ಟಿವ್ ಆಗಿದ್ದವರು ಸಲ್ಮಾನ್ ಖಾನ್. ಐಶ್ ಜೊತೆಗಿನ ಅವರ ಲವ್​ಸ್ಟೋರಿ ಫುಲ್ ಫೇಮಸ್.

    MORE
    GALLERIES

  • 77

    Salman Khan: ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ! ಲವ್​ನಲ್ಲಿ ನನಗೆ ಲಕ್ ಇಲ್ಲ ಎಂದ ಸಲ್ಮಾನ್ ಖಾನ್

    ಸೋಮಿ ಅಲಿ, ಸಂಗೀತಾ ಬಿಜ್ ಲಾನಿ, ಐಶ್ವರ್ಯ ರೈ, ಕತ್ರಿನಾ ಕೈಫ್ ಮತ್ತು ಈಗ ಪೂಜಾ ಹೆಗ್ಡೆ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಹೆಚ್ಚು ಕೇಳಿಬರುತ್ತಿದೆ. ಆದರೆ ನಟ ಮಾತ್ರ ಸಿಂಗಲ್ ಆಗಿಯೇ ಇದ್ದಾರೆ.

    MORE
    GALLERIES