Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

Salman Khan: ಸಲ್ಮಾನ್ ಖಾನ್ ಅವರ ಪ್ರೀತಿಯ ತಂಗಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳತನ ಆಗಿದ್ದು ಒಂದೇ ಒಂದು ವಸ್ತು! ಬೆಲೆ ಎಷ್ಟು ಗೊತ್ತಾ?

First published:

  • 18

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಮನೆಯಲ್ಲಿ ಕಳ್ಳತನ ನಡೆದಿದೆ. ಬಾಲಿವುಡ್ ಸ್ಟಾರ್ ನಟನ ಸಹೋದರಿಯ ಮನೆಗೇ ಕಳ್ಳ ನುಗ್ಗಿರುವುದು ಸ್ವಲ್ಪಮಟ್ಟಿಗೆ ಆತಂಕ ಸೃಷ್ಟಿಸಿದೆ.

    MORE
    GALLERIES

  • 28

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಮುಂಬೈನ ಮನೆಯಿಂದ ಅರ್ಪಿತಾ ಖಾನ್ ಅವರ 5 ಲಕ್ಷ ಬೆಲೆ ಬಾಳುವ ವಜ್ರದ ಕಿವಿಯೋಲೆಗಳನ್ನು ಕದಿಯಲಾಗಿದೆ. ಅರ್ಪಿತಾ ಅವರು ಈ ಸಂಬಂಧ ದೂರು ಕೊಟ್ಟಿದ್ದರು. ಪೊಲೀಸರು ಅರ್ಪಿತಾ ಮನೆಯ ಕೆಲಸದವನನ್ನು ಬಂಧಿಸಿದ್ದಾರೆ.

    MORE
    GALLERIES

  • 38

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಸೋಮವಾರದಂದು ಘಟನೆ ನಡೆದಿದ್ದು, ಮಂಗಳವಾರ ಕಳ್ಳ ಸಿಕ್ಕಿಬಿದ್ದಿದ್ದಾನೆ. ಥಾಣೆ ಜಿಲ್ಲೆಯಲ್ಲಿ ಕಳ್ಳನನ್ನು ಅರೆಸ್ಟ್ ಮಾಡಲಾಗಿದೆ. ಅರ್ಪಿತಾ ಅವರ ಲಕ್ಷುರಿ ಇಯರಿಂಗ್ಸ್ ಕದಿಯಲಾಗಿತ್ತು.

    MORE
    GALLERIES

  • 48

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಸಂದೀಪ್ ಹೆಗ್ಡೆ 5 ಲಕ್ಷ ಬೆಲೆ ಬಾಳುವ ಡೈಮಂಡ್ ಸ್ಟಡ್ ಗೋಲ್ಡ್ ಇಯರಿಂಗ್ಸ್​​ನ್ನು ಅರ್ಪಿತಾ ಅವರ ಮನೆಯಿಂದ ಕದ್ದಿದ್ದಾನೆ. ಅರ್ಪಿತಾ ಅವರು ಪೊಲೀಸ್ ಠಾಣೆಗೆ ಬಂದು ಕೇಸ್ ದಾಖಲಿಸಿದ್ದಾರೆ ಎಂದು ಮುಂಬೈನ ಖಾರ್ ಪೊಲೀಸ್​ ಸ್ಟೇಷನ್​ನ ಅಧಿಕಾರಿ ತಿಳಿಸಿದ್ದಾರೆ.

    MORE
    GALLERIES

  • 58

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಸಿಸಿಟಿವಿ ಚೆಕ್ ಮಾಡಿ ಪೊಲೀಸರು ಘಟನೆಯನ್ನು ಫಾಲೋಅಪ್ ಮಾಡಿದ್ದಾರೆ. ಟೆಕ್ನಿಕಲ್ ಸಪೋರ್ಟ್ ಮೂಲಕ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ. ಐಪಿಸಿ ಸೆಕ್ಷನ್ 381ರ ಅಡಿಯಲ್ಲಿ ಸಂದೀಪ್ ವಿರುದ್ಧ ಕೇಸ್ ದಾಖಲಾಗಿದೆ.

    MORE
    GALLERIES

  • 68

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಸಲ್ಮಾನ್ ಖಾನ್​ಗೂ ಜೀವ ಬೆದರಿಕೆ ಇರುವ ನಿಟ್ಟಿನಲ್ಲಿ ನಟ ತಂಗಿ ಮನೆಯೊಳಗೆಯೇ ಕಳ್ಳತನ ನಡೆದಿದ್ದು ಕೂಡಾ ಆತಂಕಕ್ಕೆ ಕಾರಣವಾಗಿದೆ. ಅರ್ಪಿತಾ ಖಾನ್ ಅವರು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಾರೆ.

    MORE
    GALLERIES

  • 78

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಸಲ್ಮಾನ್​ ಖಾನ್​ ಅವರು ಕೊನೆಯಬಾರಿಗೆ ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಟನಿಗೆ ಪೂಜಾ ಹೆಗ್ಡೆ ಜೋಡಿಯಾಗಿದ್ದರು.

    MORE
    GALLERIES

  • 88

    Arpita Khan: ಸಲ್ಮಾನ್ ಖಾನ್ ತಂಗಿಯ ಮನೆಯಿಂದ ಭಾರೀ ಮೌಲ್ಯದ ವಸ್ತು ಕಳ್ಳತನ!

    ಇತ್ತೀಚೆಗೆ ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ ರಜನೀಕಾಂತ್ ಅವರ ಮನೆಯಲ್ಲಿಯೂ ಕಳ್ಳತನ ನಡೆದಿತ್ತು. ಅಲ್ಲಿಯೂ ಮನೆ ಕೆಲಸದಾಕೆಯೇ ಆಭರಣ ಕದ್ದಿದ್ದರು.

    MORE
    GALLERIES