Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

ಟಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆಯೂ ರಾಜಕಾರಣಿಗಳ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸಲ್ಲು ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂದು ಅಭಿಮಾನಿಗಳು ಕೇಳ್ತಿದ್ದಾರೆ.

First published:

  • 18

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ಕೊಲ್ಕತ್ತಾಗೆ ಆಗಮಿಸಿದ್ದ ಸಲ್ಮಾನ್ ಖಾನ್ ನೆರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದಾರೆ. ದೀದಿ ಮನೆಗೆ ಭೇಟಿ ಕೊಟ್ಟ ಸನ್ಮಾನ್ ಖಾನ್, 30 ನಿಮಿಷಗಳ ಕಾಲ ಮಾತಾಡಿದ್ದಾರೆ.

    MORE
    GALLERIES

  • 28

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ರಾಜಕಾರಣಿ ರೀತಿಯಲ್ಲಿ ಶಾಲು ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟ ಸಲ್ಮಾನ್ ಖಾನ್, ತಮ್ಮನ್ನು ನೋಡಲು ಬಂದಿದ ಅಭಿಮಾನಿಗಳ ಕಡೆ ಕೈ ಬೀಸಿದ್ದಾರೆ. ಎಲ್ಲರಿಗೂ ನಮಸ್ಕಾರ ಮಾಡಿ ಮುಂದೆ ಸಾಗಿದ್ದಾರೆ.

    MORE
    GALLERIES

  • 38

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆಯೂ ಮಮತಾ ಬ್ಯಾನರ್ಜಿ ಅವರನ್ನು ಸಲ್ಮಾನ್ ಖಾನ್ ಭೇಟಿ ಆಗಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.

    MORE
    GALLERIES

  • 48

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ಕೊಲ್ಕತ್ತಾದಲ್ಲಿ ದಬಂಗ್ ಟೂರ್ ನಡೆಸುವ ಹಿನ್ನೆಲೆ ನಟ ಸಲ್ಮಾನ್ ಖಾನ್ ಅವರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅವರು ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

    MORE
    GALLERIES

  • 58

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ತಮ್ಮನ್ನು ಭೇಟಿ ಮಾಡಲು ಬಂದಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಮಮತಾ ಬ್ಯಾನರ್ಜಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಸಲ್ಲುಗೆ ಶಾಲು ಹೊದಿಸಿ ಗೌರವಿಸಿದ್ದಾರೆ.

    MORE
    GALLERIES

  • 68

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಕ ನಿಂತ ಸಲ್ಮಾನ್ ಖಾನ್, ಪಕ್ಕಾ ರಾಜಕಾರಣಿ ರೀತಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಜನರಿಗೆಲ್ಲಾ ನಮಸ್ಕಾರ ಮಾಡಿದ್ದನು ನೋಡಿದ ನೆಟ್ಟಿಗರು ಸಲ್ಲು ರಾಜಕೀಯಕ್ಕೆ ಸೇರಿಕೊಂಡ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    MORE
    GALLERIES

  • 78

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ಸಲ್ಮಾನ್ ಖಾನ್ ಅವರಿಗೆ ಇತ್ತೀಚಿಗೆ ಹಲವು ಬೆದರಿಕೆ ಕರೆ, ಪತ್ರಗಳು ಕೂಡ ಬಂದಿದೆ. ಹೀಗಾಗಿ ಸಲ್ಲು ಇದ್ದ ಹೋಟೆಲ್ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿತ್ತು.

    MORE
    GALLERIES

  • 88

    Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್

    ಸೋನಾಕ್ಷಿ ಸಿನ್ಹಾ, ಪೂಜಾ ಹೆಗ್ಡೆ ಮುಂತಾದ ತಾರೆಯರು ಕೂಡ ‘ದಬಂಗ್ ಟೂರ್’ನಲ್ಲಿ ಭಾಗಿ ಆಗಿದ್ದರು. ನಟ ಸಲ್ಮಾನ್ ಖಾನ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

    MORE
    GALLERIES