Salman Khan: ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದವನು ಗ್ಯಾಂಗ್ಸ್ಟರ್ ಅಲ್ಲ! ಬಯಲಾಯ್ತು ಆರೋಪಿ ನಿಜ ಬಣ್ಣ
Salman Khan threat case: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಾಹಿತಿ ಹೊರಬಿದ್ದಿದೆ. ಸಲ್ಲುಗೆ ಬೆದರಿಕೆ ಹಾಕಿದ್ದು ಯಾರು ಎನ್ನೋದು ಕೂಡ ಬಯಲಾಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಇ-ಮೇಲ್ ಕಳುಹಿಸಿದ್ದು ಒಬ್ಬ ವಿದ್ಯಾರ್ಥಿಯಂತೆ. ಯುಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿ ಹೊರಹಾಕಿದ್ದಾರೆ.
2/ 7
ಆರೋಪಿ ವಿದ್ಯಾರ್ಥಿಯನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವಿದ್ಯಾರ್ಥಿ ಹರ್ಯಾಣ ಮೂಲದವನೆಂದು ತನಿಖೆಯಿಂದ ತಿಳಿದುಬಂದಿದೆ. ವೈದ್ಯಕೀಯ ವಿಜ್ಞಾನ ಓದುತ್ತಿರುವ ಈತ ಪ್ರಸ್ತುತ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ.
3/ 7
ವರದಿಗಳ ಪ್ರಕಾರ, ವಿದ್ಯಾರ್ಥಿಯು ಈ ವರ್ಷದ ಅಂತ್ಯದ ವೇಳೆಗೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಯುಕೆಯಲ್ಲಿ ಅವರ ಶೈಕ್ಷಣಿಕ ಅವಧಿ ಮುಗಿಯುತ್ತಿದೆಯಂತೆ. ಆರೋಪಿ ವಿದ್ಯಾರ್ಥಿ ಕರೆತರಲು ಪೊಲೀಸರು ಕೂಡ ಮುಂದಾಗಿದ್ದಾರೆ.
4/ 7
ಮಾರ್ಚ್ನಿಂದ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಹೆಸರಿನಲ್ಲಿ ವಿದ್ಯಾರ್ಥಿಯೊಬ್ಬ ಸಲ್ಮಾನ್ ಖಾನ್ಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
5/ 7
ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಅವರ ಅಧಿಕೃತ ಮೇಲ್ ಐಡಿಗೆ ಇ-ಮೇಲ್ ಬಂದಿತ್ತು. ಇ-ಮೇಲ್ ಹಿಡಿಕೊಂಡು ಪ್ರಕರಣವನ್ನು ಜಾಲಾಡಿದ್ದ ಪೊಲೀಸರು, ಬೆದರಿಕೆ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.
6/ 7
ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಸಹವರ್ತಿ ಗೋಲ್ಡಿ ಬ್ರಾರ್ ಅವರನ್ನು ಭೇಟಿಯಾಗುವುದಾಗಿ ಬೆದರಿಕೆ ಹಾಕಿದರು. ಗೋಲ್ಡಿ ಬ್ರಾರ್ ಹೆಸರಲ್ಲಿ ಯಾಕೆ ಈ ರೀತಿ ಬೆದರಿಕೆ ಪತ್ರ ರವಾನಿಸಿದೆ ಎನ್ನುವ ಮಾಹಿತಿಯನ್ನು ಆರೋಪಿಯೇ ಬಾಯ್ಬಿಡಬೇಕಿದೆ.
7/ 7
ಮುಂಬೈ ಪೊಲೀಸರು ಇತ್ತೀಚೆಗಷ್ಟೇ ಕಂಟ್ರೋಲ್ ರೂಂಗೆ ಕರೆ ಮಾಡಿ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದರು.
First published:
17