Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

ಬಾಲಿವುಡ್​ ಬ್ಯಾಡ್ ಬಾಯ್​ ಸಲ್ಮಾನ್​ ಹೆಸರು ಈಗ ಮತ್ತೊಂದು ವಿವಾದದಲ್ಲಿ ಕೇಳಿ ಬರುತ್ತಿದೆ. ಸಲ್ಮಾನ್​ ಹೆಸರು ಹೇಳಿಕೊಂಡು ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿರುವ ಪ್ರಕರಣ ಜೋಧಪುರದಲ್ಲಿ ನಡೆದಿದೆ. ಈ ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ರಾಜಸ್ಥಾನದ ಹೈಕೋರ್ಟ್​ ಆದೇಶ ನೀಡಿದೆ. (ಚಿತ್ರಗಳು ಕೃಪೆ: ಸಲ್ಮಾನ್​ ಖಾನ್ ಇನ್​ಸ್ಟಾಗ್ರಾಂ ಖಾತೆ)

First published:

  • 110

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ನಟ ಸಲ್ಮಾನ್​ ಖಾನ್​. ಅದಕ್ಕೆ ಇವರನ್ನು ಬ್ಯಾಡ್​ ಬಾಯ್​ ಆಫ್ ಬಾಲಿವುಡ್​ ಎನ್ನಲಾಗುತ್ತದೆ.

    MORE
    GALLERIES

  • 210

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಈಗಲೂ ಸಹ ಒಂದು ವಿವಾದದಲ್ಲಿ ಸಲ್ಮಾನ್​ ಹೆಸರು ಕೇಳಿ ಬಂದಿದೆ.

    MORE
    GALLERIES

  • 310

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ರಾಜಸ್ಥಾನದ ಹೈ ಕೋರ್ಟ್​ ಆದೇಶ ನೀಡಿದೆ.

    MORE
    GALLERIES

  • 410

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಹೌದು, ಸಲ್ಮಾನ್​ ಅವರು ತಮ್ಮ ತೋಟದ ಮನೆಯಲ್ಲಿ ಕುದುರೆಗಳನ್ನು ಸಾಕಿರುವ ವಿಷಯ ಗೊತ್ತೇ ಇದೆ.

    MORE
    GALLERIES

  • 510

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಅವರು ಆಗಾಗ ತಮ್ಮ ಕುದುರೆಗಳೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

    MORE
    GALLERIES

  • 610

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಸಲ್ಮಾನ್​ ಅವರ ಜೊತೆಗಿರುವ ಕುದುರೆಯನ್ನು ಮಾರುವುದಾಗಿ ಹೇಳಿ ಮೂರು ಮಂದಿ ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿದ್ದಾರೆ.

    MORE
    GALLERIES

  • 710

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಈ ಸಂಬಂಧ ಈಗಾಗಲೇ ಜೋಧಪುರದಲ್ಲಿ ಪ್ರಕರಕಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್​ ಹೆಸರು ಇರುವುದರಿಂದ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ವಂಚನೆಗೊಳಗಾದವರು ರಾಜಸ್ಥಾನದ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

    MORE
    GALLERIES

  • 810

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಕುದುರೆ ಖರೀದಿಸಲು ಮಹಿಳೆ 11 ಲಕ್ಷದ ಚೆಕ್​ ಹಾಗೂ ಒಂದು ಲಕ್ಷ ನಗದು ನೀಡಿದ್ದು, ನಂತರ ಆರೋಪಿಗಳು ಕುದುರೆ ಕೊಡದೆ ಯಾಮಾರಿಸಿದ್ದಾರಂತೆ.

    MORE
    GALLERIES

  • 910

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ಸಲ್ಮಾನ್​ ಖಾನ್​ ತಮ್ಮ ಕುದುರೆಯನ್ನು ಮಾರುತ್ತಿದ್ದು, ಅದನ್ನು ನೀವು ಖರೀದಿಸಿದ ನಂತರ ಮಾರಿದರೆ ಲಕ್ಷಗಟ್ಟಲೆ ಲಾಭ ಸಿಗುತ್ತದೆ ಎಂದು ಆರೋಪಿಗಳು ಸಲ್ಮಾನ್ ಜೊತೆಗಿರುವ ಕುದುರೆಯ ಫೋಟೋ ತೋರಿದ್ದರಂತೆ.

    MORE
    GALLERIES

  • 1010

    Salman Khan: ಮತ್ತೊಂದು ವಿವಾದದಲ್ಲಿ ಸಲ್ಮಾನ್​ ಖಾನ್​ ಹೆಸರು: ತನಿಖೆಗೆ ಆದೇಶಿಸಿದ ರಾಜಸ್ಥಾನದ​ ಹೈಕೋರ್ಟ್​..!

    ದಾಣಿ ಸಾಂಗರಿಯಾ ನಿವಾಸಿಯಾಗಿರುವ ವಂಚಿತ ಮಹಿಳೆ ಹೆಸರು ಸಂತೋಷ್​ ಬಾಟಿ. ವಂಚಿತರಾದ ನಿಭರ್ಯ್ ಸಿಂಗ್​, ರಾಜ್​ ಪ್ರೀತ್​ ಹಾಗೂ ಇತರರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

    MORE
    GALLERIES