ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರವನ್ನು ದುಬೈನಲ್ಲಿಯೂ ಪ್ರಚಾರ ಮಾಡಿದ್ದರು. ಸಿನಿಮಾ ರಿಲೀಸ್ ಆಗಿ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ಪ್ರಚಾರ ಜೋರಾಗಿಯೇ ನಡೆದಿತ್ತು.
2/ 7
ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಪ್ರಚಾರಕ್ಕಾಗಿ ದುಬೈಗೆ ಆಗಮಿಸಿದ್ದರು. ಅಲ್ಲಿ ಅವರು ಸಾನಿಯಾ ಮಿರ್ಜಾ ಅವರ ಮುದ್ದಿನ ಮಗನನ್ನು ಭೇಟಿ ಮಾಡಿದ್ದಲ್ಲೆ ಅವರ ಜೊತೆ ಸಮಯ ಕಳೆದರು.
3/ 7
ಸಲ್ಮಾನ್ ಖಾನ್ ದುಬೈನಲ್ಲಿರುವ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಬೆಳಕಿಗೆ ಬಂದಿವೆ. ಅವುಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಎಲ್ಲರೂ ಕಮೆಂಟ್ ಮಾಡಿದ್ದಾರೆ.
4/ 7
ಈ ಫೋಟೋಗಳಲ್ಲಿ ಸಲ್ಮಾನ್ ಖಾನ್ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಪುತ್ರನೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
5/ 7
ಸಲ್ಮಾನ್ ಖಾನ್ ಸಾನಿಯಾ ಮಿರ್ಜಾ ಅವರ ಮಗ ಇಜಾಹಾನ್ ಮತ್ತು ಸಹೋದರಿ ಅನಮ್ ಮಿರ್ಜಾ ಅವರನ್ನು ದುಬೈನಲ್ಲಿ ಭೇಟಿಯಾದರು. ಇವರಿಬ್ಬರ ಜೊತೆ ಸಲ್ಮಾನ್ ಚಿತ್ರಗಳನ್ನೂ ಕ್ಲಿಕ್ಕಿಸಿದ್ದಾರೆ.
6/ 7
ಸಾನ್ಯಾ ಅವರ ಸಹೋದರಿಯೂ ನಟನನ್ನು ನೋಡಿ ಫುಲ್ ಖುಷಿಯಾಗಿ ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.
7/ 7
ಸಾನಿಯಾ ಮಿರ್ಜಾ ಹಲವು ಸಂದರ್ಶನಗಳಲ್ಲಿ ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. ಆದರೆ, ಈ ಫೋಟೋಗಳಲ್ಲಿ ಸಾನಿಯಾ ಮಿರ್ಜಾ ತನ್ನ ಸಹೋದರಿ ಮತ್ತು ಮಗನೊಂದಿಗೆ ಕಾಣಿಸಿಕೊಂಡಿಲ್ಲ.
First published:
17
Salman Khan: ಸಾನಿಯಾ ಮಗನ ಭೇಟಿಯಾದ ಸಲ್ಲೂ ಭಾಯ್! ಮೂಗುತಿ ಸುಂದರಿ ಪುತ್ರನ ಜೊತೆ ಫನ್