Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

Salman Khan: ಸಲ್ಮಾನ್ ಖಾನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ 36 ಜನರನ್ನು ಮಾತ್ರ ಫಾಲೋ ಮಾಡುತ್ತಾರೆ. ಅದರಲ್ಲೂ ಹೆಚ್ಚಿರೋದು ಅವರ ಮಾಜಿ ಗೆಳತಿಯರೇ. ಅಯ್ಯೋ ನಟನಾದ್ರೆ ಏನಾಯ್ತಪ್ಪಾ, ಪ್ರೀತಿಯ ನೋವು ಒಂದೇ ಅಲ್ವೇ ಅಂತಿದ್ದಾರೆ ನೆಟ್ಟಿಗರು.

First published:

 • 18

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಸಿನಿಮಾಗಳನ್ನು ಮಾಡುವುದರ ಜೊತೆಗೆ ಬಾಲಿವುಡ್​ನ 'ದಬಾಂಗ್' ನಟ ಸಲ್ಮಾನ್ ಖಾನ್ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿದಿನ ಅವರ ಲೇಟೆಸ್ಟ್ ಚಿತ್ರಗಳು ವೀಡಿಯೊಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಾರೆ. ಅವು ಸೋಷಿಯಲ್ ಮಿಡಿಯಾದಲ್ಲಿ ಬಹಳ ಬೇಗನೆ ವೈರಲ್ ಆಗುತ್ತವೆ. ಸಲ್ಮಾನ್‌ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಕೋಟಿಗಟ್ಟಲೆ ಫಾಲೋವರ್ಸ್ ಇದ್ದಾರೆ.

  MORE
  GALLERIES

 • 28

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾಯಿಜಾನ್ ಅವರಿಗೆ ಅಭಿಮಾನಿಗಳಿಗೆ ಕೊರತೆಯಿಲ್ಲ. ಅದಕ್ಕಾಗಿಯೇ ಅವರ ಅಭಿಮಾನಿಗಳು ಅವರ ಸಿನಿಮಾಗಳಿಗಾಗಿ ಕಾತುರದಿಂದ ಕಾಯುತ್ತಾರೆ.

  MORE
  GALLERIES

 • 38

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಸಲ್ಮಾನ್ ಕೂಡ ತಮ್ಮ ಅಭಿಮಾನಿಗಳ ಮೇಲೆ ತುಂಬಾ ಪ್ರೀತಿಯನ್ನು ತೋರಿಸುತ್ತಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ ಈ ನಟ.

  MORE
  GALLERIES

 • 48

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಸಲ್ಮಾನ್ ತನ್ನ ಇನ್‌ಸ್ಟಾ ಖಾತೆಯ ಮೂಲಕ ತನ್ನ ಅಭಿಮಾನಿಗಳಿಗೆ ತನ್ನ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಯಾವಾಗಲೂ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. Insta ನಲ್ಲಿ ಸುಮಾರು 60 ಮಿಲಿಯನ್ ಜನರು ಸಲ್ಮಾನ್ ಖಾನ್ ಅವರನ್ನು ಫಾಲೋ ಮಾಡುತ್ತಾರೆ.

  MORE
  GALLERIES

 • 58

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಆದರೆ, ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಯಾವ ಜನರನ್ನು ಫಾಲೋ ಮಾಡುತ್ತಾರೆ ಗೊತ್ತೇ? ಸಲ್ಮಾನ್ ಅವರ Insta ಖಾತೆಯನ್ನು ಪರಿಶೀಲಿಸಿದಾಗ, ಸಲ್ಲು ಭಾಯ್ Instagram ನಲ್ಲಿ ಒಟ್ಟು 36 ಜನರನ್ನು ಫಾಲೋ ಮಾಡುತ್ತಿರುವುದು ಕಂಡುಬಂದಿದೆ. ಅವರಲ್ಲಿ ಕೆಲವರು ಅವರ ಆಪ್ತರು, ಕೆಲವರು ಅವರ ಕುಟುಂಬ ಸದಸ್ಯರು.

  MORE
  GALLERIES

 • 68

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಸಲ್ಮಾನ್ ಖಾನ್ ಫಾಲೋ ಮಾಡುವ 36 ಜನರ ಹೆಸರುಗಳೆಂದರೆ ನಂಬರ್ ಒನ್ ಸ್ಥಾನದಲ್ಲಿ ಕತ್ರಿನಾ ಕೈಫ್, ಎರಡನೇ ಸ್ಥಾನದಲ್ಲಿ ಜಾಕ್ಲಿನ್ ಫರ್ನಾಂಡಿಸ್, ಮೂರನೇ ಸ್ಥಾನದಲ್ಲಿ ನಿರ್ಮಾಪಕ ರಾಜೀವ್ ರೈ, ನಾಲ್ಕನೇ ಸ್ಥಾನದಲ್ಲಿ ಎನ್‌ಫಿನಿಟಿ ಪ್ಲ್ಯಾಟರ್, ನಂತರ ಸೌದಿ ಸಲಹೆಗಾರ ತುರ್ಕಿ ಅಲ್ಲಾಶಿಖ್, ಬೀಯಿಂಗ್ ಹ್ಯೂಮನ್ ಕ್ಲೋಥಿಂಗ್, ಬೋಲಿಕಾಯಿನ್, ಅಯಾನ್ ಅಗ್ನಿಹೋತ್ರಿ, ಅಲೈಜ್ ಅಗ್ನಿಹೋತ್ರಿ, ಅರ್ಹಾನ್ ಖಾನ್, ನಿರ್ವಾಣ ಖಾನ್, ನಿರ್ವಾಣ ಖಾನ್, ಫ್ರೆಶ್ ಗ್ರೂಮಿಂಗ್.

  MORE
  GALLERIES

 • 78

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಫಜ್ಜಾ, ರಾಜೇಶ್ ರೈ, ಬೀಯಿಂಗ್ ಸ್ಟ್ರಾಂಗ್ ಫಿಟ್‌ನೆಸ್ ಸಲಕರಣೆ, ಶೇರಾ, ಹುಸೇನ್ ದಲಾಲ್, ಪ್ರಶಾಂತ್ ಗುಂಜಾಲ್ಕರ್, ಕಮಲ್ ಖಾನ್, ಜೋರ್ಡಿ ಪಟೇಲ್, ಸಂಗೀತಾ ಬಿಜಲಾನಿ, ಡೈಸಿ ಶಾ, ಸೂರಜ್ ಪಾಂಚೋಲಿ, ನಿಕೇತನ್ ಮಧೋಕ್, ಜಹೀರ್ ಇಕ್ಬಾಲ್ ಅವರನ್ನು ಫಾಲೋ ಮಾಡುತ್ತಾರೆ.

  MORE
  GALLERIES

 • 88

  Salman Khan: ಇನ್​ಸ್ಟಾದಲ್ಲಿ ಮಾಜಿ ಪ್ರೇಯಸಿಯರನ್ನು ಫಾಲೋ ಮಾಡ್ತಾರೆ ಸಲ್ಲು! ಸ್ಟಾರ್ ನಟನಾದ್ರೂ ಪ್ರೀತಿಯ ನೋವು ಒಂದೇ ಅಲ್ವೇ?

  ಅಭಿರಾಜ್ ಮಿನಾವಾಲಾ, ಸಜನ್ ಸಿಂಗ್, ವಾಲುಶ್ಚ ಡಿ ಸೌಸಾ, ಆಯುಷ್ ಶರ್ಮಾ, ಅತುಲ್ ಅಗ್ನಿಹೋತ್ರಿ, ಅರ್ಪಿತಾ ಖಾನ್ ಶರ್ಮಾ, ಸೊಹೈಲ್ ಖಾನ್, ಅರ್ಬಾಜ್ ಖಾನ್, ರೆನಾಯೆಸ್ ಬೇಕೆಸಲೆ, ಯುಲಿಯಾ ವಿ ವಂತೂರ್ ಮತ್ತು ಇಸಾಬೆಲ್ ಕೈಫ್ ಅವರನ್ನೂ ಸಲ್ಲು ಫಾಲೋ ಮಾಡುತ್ತಾರೆ.

  MORE
  GALLERIES