ಸಲ್ಮಾನ್ ಖಾನ್ ಅವರ ಈ ಮಲ್ಟಿ-ಸ್ಟಾರರ್ ಚಿತ್ರವು ಏಪ್ರಿಲ್ 21 ರಂದು ಅಂದರೆ ಈದ್ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ. ಹೀಗಿರುವಾಗ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಇದೆ. ಪ್ರತಿಯೊಬ್ಬರೂ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುತ್ತಾ ಎಂದು ಕಾಯುತ್ತಿದ್ದಾರೆ. (ಫೋಟೋ ಕೃಪೆ: Instagram: @beingsalmankhan)