Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

Salman Khan: ಅಶ್ಚರ್ಯ ಅನಿಸಿದ್ರು ಇದೇ ನಿಜ ಸಲ್ಮಾನ್ ಖಾನ್ ಇನ್ನೂ ಸಿಗಲ್ ಬೆಡ್ ರೂಮ್ ಫ್ಲಾಟ್​ನಲ್ಲಿಯೇ ವಾಸಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕಳೆದ 35 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಇನ್ನೂ ಮುಂಬೈನಲ್ಲಿ ದುಬಾರಿ ಮನೆ ಖರೀದಿಸಿಲ್ಲ.

First published:

  • 18

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    ಬಾಲಿವುಡ್ ನಟ ಸಲ್ಮಾನ್ ಖಾನ್ ಕಳೆದ 35 ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟ ತನ್ನ ನಟನೆಯಿಂದಾಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದಾರೆ.

    MORE
    GALLERIES

  • 28

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    ಸಲ್ಮಾನ್ ಬಾಲಿವುಡ್ನ ದೊಡ್ಡ ಸೂಪರ್ ಸ್ಟಾರ್ ಆಗಿದ್ದಾರೆ. ಸ್ಟಾರ್​ಗಳಿಗೆ ಮನೆ ಖರೀದಿಸುವ ಕ್ರೇಜ್ ಹೆಚ್ಚಾಗಿರುತ್ತದೆ. ನಟ-ನಟಿಯರು ಬಯಸಿದಂತೆ ಐಷಾರಾಮಿ ಮನೆ ಖರೀದಿಸುವುದು ತುಂಬಾ ಸಾಮಾನ್ಯವಾಗಿದೆ. ಆದ್ರೆ ಇಂದಿಗೂ ಸಲ್ಲು ಮುಂಬೈನ 1 ಬಿಎಚ್​ಕೆ ಫ್ಲಾಟ್​ನಲ್ಲಿ ವಾಸಿಸುತ್ತಿದ್ದಾರೆ.

    MORE
    GALLERIES

  • 38

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    ಬಾಲಿವುಡ್ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾಯಿಜಾನ್ ದೊಡ್ಡ ಬಂಗಲೆಯನ್ನೇ ಖರೀದಿಸಬಹುದು. ಮುಂಬೈನಲ್ಲಿ ಒಂದು ಬೆಡ್ ರೂಮ್ ಫ್ಲಾಟ್​ನಲ್ಲಿ ಏಕೆ ವಾಸಿಸುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

    MORE
    GALLERIES

  • 48

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    ಯಾಕೆ ನಾನು ಐಷಾರಾಮಿ ಮನೆ ಖರೀದಿಸಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರೇ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 58

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    2019 ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ಸಲ್ಮಾನ್ ಅವರೇ, '10-12 ವರ್ಷಗಳ ಹಿಂದೆ ನಾವು ಬಂಗಲೆ ಖರೀದಿ ಮಾಡಲು ಮುಂದಾದೆ. ಈ ಬಗ್ಗೆ ನನ್ನ ತಂದೆ ಬಳಿಯೂ ಹೇಳಿದ್ದೆ. ಬಹಳ ಒಳ್ಳೆಯ ಸ್ಥಳ ಒಂದನ್ನು ಹುಡುಕಿದ್ದೆ ಆಗ ಆ ಬಂಗಲೆ ಬೆಲೆ 22 ಕೋಟಿ ಇತ್ತು ಎಂದ್ರು.

    MORE
    GALLERIES

  • 68

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    ತಂದೆ ಕೂಡ ನಿನಗೆ ಇಷ್ಟವಿದ್ರೆ ಆ ಸ್ಥಳವನ್ನೇ ಖರೀದಿಸು ಎಂದಿದ್ರು. ಆಗ ನಾನು ಮಾಲೀಕನನ್ನು ಕರೆತಂದಿದ್ದೆ. ಅವರು ಮನೆಗೆ ಬಂದು ಬಂದ್ರು ಬಾಬಾ ಕೂಡ ಸ್ಥಳ ಚೆನ್ನಾಗಿದೆ ಎಂದು ಹೇಳಿದರು, ಸಲ್ಮಾನ್ ತುಂಬಾ ಇಷ್ಟಪಟ್ಟಿದ್ದ ಜಾಗಕ್ಕೆ ಒಂದು ಸಮಸ್ಯೆ ಕೂಡ ಎದುರಾಗಿತ್ತು.

    MORE
    GALLERIES

  • 78

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    ಆ ಬಳಿಕ ಮಾಲೀಕರು ಸಲೀಂ ಜತೆ ಸೇರಿ ಜಮೀನಿನ ವಹಿವಾಟು ಖಚಿತಪಡಿಸಿದ್ದಾರೆ. ಆ ವೇಳೆ ಸಲೀಂನನ್ನು ಏನು ಸಮಸ್ಯೆ ಎಂದು ಕೇಳಿದರು. ಇದಕ್ಕೆ ಸಲೀಂ ಜಾಗದ ಬೆಲೆ 22 ಕೋಟಿ ಎಂದ್ರು. ನಮ್ಮ ಬಳಿ 20 ಕೋಟಿ ಕಡಿಮೆ ಇತ್ತು. ಈ ಹಿಂದೆ ನಮ್ಮಲ್ಲಿ ಸಾವಿರದ ಕೊರತೆ ಇತ್ತು. ಆಗ ಲಕ್ಷ ಮತ್ತು ಈಗ ಕೋಟಿಯ ಕೊರತೆ ಇದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

    MORE
    GALLERIES

  • 88

    Salman Khan: ಇನ್ನೂ ಸಿಂಗಲ್ ಬೆಡ್​ರೂಮ್ ಫ್ಲಾಟ್​ನಲ್ಲೇ ಇದ್ದಾರೆ ಸಲ್ಲು! ಐಷಾರಾಮಿ ಮನೆ ಖರೀದಿಸಿಲ್ಲ ಯಾಕೆ?

    ಸಾಲು ಸಾಲು ಸಿನಿಮಾ ಮಾಡಿರುವ ಸಲ್ಲು 1 ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಸಲ್ಲುಗೆ ನಿಜಕ್ಕೂ ಹಣದ ಕೊರತೆ ಇದೆಯಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡ್ತಿದೆ.

    MORE
    GALLERIES