ಸಂಕ್ರಾಂತಿ ಹಬ್ಬದಂದು ಸಿನಿಮಾ ರಿಲೀಸ್ ಮಾಡುವುದು ಸೌತ್ನಲ್ಲಿ ತುಂಬಾ ಕಾಮನ್. ಪ್ರತಿ ಹಬ್ಬಕ್ಕೂ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಿ ಹಣ ಗಳಿಸುತ್ತಾರೆ. ಟಾಪ್ ಹೀರೋ ಸಲ್ಮಾನ್ ಖಾನ್ ಈದ್ ದಿನ ಸಿನಿಮಾ ರಿಲೀಸ್ ಮಾಡುತ್ತಾರೆ. ಅವುಗಳಲ್ಲಿ ಹೆಚ್ಚಿನವು ದೊಡ್ಡ ಹಿಟ್ ಆಗಿದ್ದವು. ಇನ್ನು ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಸಿನಿಮಾ ಮೂಲಕ ಪ್ರೇಕ್ಷಕರನ್ನು ತಲುಪಲಿದ್ದಾರೆ.