ಅದೇ ಸಮಯದಲ್ಲಿ, ಸಂಜಯ್ 'ದೇವದಾಸ್' ಚಿತ್ರದಲ್ಲಿ ಶಾರುಖ್ ಜೊತೆ ಐಶ್ವರ್ಯಾ ರೈ ಅನ್ನು ಹಾಕಿಕೊಂಡ್ರು. ಪ್ರೇಕ್ಷಕರು ಶಾರುಖ್-ಐಶ್ವರ್ಯರ ಕೆಮಿಸ್ಟ್ರಿಯನ್ನು ಸಹ ಇಷ್ಟಪಟ್ಟಿದ್ದಾರೆ. 'ದೇವದಾಸ್' ಚಿತ್ರದ ನಂತರ ಸಲ್ಮಾನ್, ಸಂಜಯ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು. ಈ ಚಿತ್ರದ ನಂತರ ಸಲ್ಮಾನ್, ಸಂಜಯ್ ಅವರನ್ನು ನೋಡಲು ಕೂಡ ಇಷ್ಟಪಡುತ್ತಿರಲಿಲ್ಲ ಎನ್ನಲಾಗಿದೆ.