ನೀವು ನಿಮ್ಮನ್ನು ಜಾನ್ ಎಂದು ಕರೆಯಲು ಯಾರಿಗೆ ಅಧಿಕಾರ ಕೊಟ್ಟಿದ್ದೀರಿ ಎಂದು ನಿರೂಪಕ ಕಪಿಲ್ ಶರ್ಮಾ ಅವರು ಸಲ್ಮಾನ್ ಖಾನ್ ಅವರನ್ನು ಪ್ರಶ್ನಿಸುತ್ತಾರೆ. ಈ ಸಂದರ್ಭ ಉತ್ತರಿಸಿದ ಸಲ್ಮಾನ್ ಖಾನ್ ದೀರ್ಘವಾದ ಉತ್ತರ ಕೊಟ್ಟು ನನ್ನ ಜೀವನಕ್ಕೆ ಹುಡುಗಿ ಬಂದಳು, ಜೀವನ ನಾಶ ಮಾಡಿ ಬೇರೆಯವರ ಜೀವನ ಹಾಳು ಮಾಡೋಕೆ ಹೋದಳು ಎಂದಿದ್ದಾರೆ.